![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Mar 29, 2023, 7:33 AM IST
ವಾಷಿಂಗ್ಟನ್:ಭೂಮಿಯನ್ನೇ ಹೋಲುವಂಥ, ಬೆಟ್ಟ-ಗುಡ್ಡ, ಕಲ್ಲು-ಮಣ್ಣುಗಳಿಂದ ಕೂಡಿರುವ ಗ್ರಹವಾದ ಟ್ರ್ಯಾಪಿಸ್ಟ್-1ಬಿ ನಮ್ಮೆಲ್ಲರನ್ನೂ ನಿರಾಸೆಗೊಳಿಸಿದೆ. ಈ ಗ್ರಹವು ಮಾನವ ವಾಸಯೋಗ್ಯವಾಗಬಹುದು ಎಂದು ನಿರೀಕ್ಷಿಸಿದ್ದ ವಿಜ್ಞಾನಿಗಳಿಗೆ ಅದೊಂದು “ಕುದಿಯುವ ಕುಲುಮೆ’ ಎಂಬ ಸತ್ಯ ಗೊತ್ತಾಗಿದೆ!
ಭೂಮಿಯನ್ನು ಹೋಲುವಂಥ ಗ್ರಹಗಳ ಸಮೂಹವನ್ನು ಟ್ರ್ಯಾಪಿಸ್ಟ್-1 ಎಂದು ಕರೆಯುತ್ತಾರೆ. ಈ ಗ್ರಹಗಳು ವಾಸಯೋಗ್ಯವಾಗಬಲ್ಲ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಟ್ರ್ಯಾಪಿಸ್ಟ್-1ಬಿ ವಿಚಾರದಲ್ಲಿ ಈ ಅಂಶ ಸುಳ್ಳಾಗಿದೆ. ಈ ಗ್ರಹದಲ್ಲಿನ ವಾತಾವರಣ ಮತ್ತು ತಾಪಮಾನವನ್ನು ಅಳೆದ ಬಳಿಕ, ಇದು ವಾಸಯೋಗ್ಯವನ್ನು ಎಂಬುದನ್ನು ಬಾಹ್ಯಾಕಾಶದಲ್ಲಿರುವ ಅತಿದೊಡ್ಡ ದೂರದರ್ಶಕವಾದ ಜೇಮ್ಸ್ ವೆಬ್ ಸ್ಪಷ್ಟಪಡಿಸಿದೆ.
ತಾಪಮಾನ ಎಷ್ಟಿದೆ ಗೊತ್ತಾ?
ಹಗಲು ಹೊತ್ತಲ್ಲಿ ಈ ಗ್ರಹದ ತಾಪಮಾನ ಸುಮಾರು 500 ಕೆಲ್ವಿನ್ಸ್ ಅಂದರೆ ಬರೋಬ್ಬರಿ 232 ಡಿಗ್ರಿ ಸೆಲಿÏಯಸ್ ಆಗಿರುತ್ತದೆ ಎಂದು ಖಗೋಳವಿಜ್ಞಾನಿಗಳು ತಿಳಿಸಿದ್ದಾರೆ.
ಜೇಮ್ಸ್ ವೆಬ್‌ನ ಮಿಡ್-ಇನ್‌ಫ್ರಾರೆಡ್ ಇನ್‌ಸ್ಟುಮೆಂಟ್(ಎಂಐಆರ್‌ಐ) ಅನ್ನು ಬಳಸಿಕೊಂಡು ವಿಜ್ಞಾನಿಗಳು, ಈ ಗ್ರಹದಿಂದ ಹೊರಸೂಸುವ ಉಷ್ಣತೆ ಹಾಗೂ ಅವರಕ್ತ ಕಿರಣಗಳ ಪ್ರಮಾಣವನ್ನು ಪತ್ತೆಹಚ್ಚಿದ್ದಾರೆ.
ಭೂಮಿಯು ಸೂರ್ಯನಿಂದ ಪಡೆಯುವ ಶಕ್ತಿಯ ನಾಲ್ಕು ಪಟ್ಟು ಅಧಿಕ ಶಕ್ತಿಯನ್ನು ಟ್ರ್ಯಾಪಿಸ್ಟ್-1ಬಿ ಗ್ರಹವು ಪಡೆಯುತ್ತದೆ ಎಂಬ ಅಂಶವೂ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಟ್ರ್ಯಾಪಿಸ್ಟ್ ವ್ಯವಸ್ಥೆಯಲ್ಲಿರುವ ಇತರೆ ಗ್ರಹಗಳ ಕುರಿತೂ ಅಧ್ಯಯನ ನಡೆಸಲು ಆರಂಭಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.