ಬ್ರಿಟಿಷ್ ಲೇಖಕ ಇಶಿಗುರೋಗೆ ನೋಬೆಲ್ ಸಾಹಿತ್ಯ ಪುರಸ್ಕಾರ
Team Udayavani, Oct 6, 2017, 6:50 AM IST
ಸ್ಟಾಕ್‌ಹೋಮ್: “ದಿ ರಿಮೈನ್ಸ್ ಆಫ್ ದ ಡೇ’ ಕೃತಿಯಿಂದ ಖ್ಯಾತರಾಗಿರುವ ಬ್ರಿಟಿಷ್ ಲೇಖಕ ಕಝುವೊ ಇಶಿಗುರೋಗೆ ಈ ಬಾರಿಯ ನೋಬೆಲ್ ಸಾಹಿತ್ಯ ಪುಸ್ಕಾರ ಸಂದಿದೆ.
ಭಾವನಾತ್ಮಕ ಬರವಣಿಗೆಗೆ ಹೆಸರಾಗಿರುವ 62ರ ಹರೆಯದ ಲೇಖಕ ಇಶಿಗುರೋ, ಜಗತ್ತಿನೊಂದಿಗೆ ಸಂಪರ್ಕ ಹೊಂದುವ ಕುರಿತು ಜನರಲ್ಲಿರುವ ಭ್ರಮೆಗಳ ಆಳ, ಅಗಲವನ್ನು ಕೃತಿಗಳ ಮೂಲಕ ತೆರೆದಿಟ್ಟಿದ್ದಾರೆ. ಕಝುವೊ ಇಶಿಗುರೋ, ಸಿನಿಮಾ, ಟಿವಿ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್ ಬರೆದಿದ್ದಾರೆ.
ಇವರ “ದಿ ರಿಮೈನ್ಸ್ ಆಫ್ ದ ಡೇ’ ಕೃತಿಗೆ 1989ರಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿ ಲಭಿಸಿದೆ. ಜಪಾನ್‌ನಲ್ಲಿ ಜನಿಸಿದ ಇಶಿಗುರೋ 5 ವರ್ಷದವರಿದ್ದಾಗ ಕುಟುಂಬ ಸಮೇತ ಬ್ರಿಟನ್‌ಗೆ ಬಂದು ನೆಲೆಸಿತ್ತು. 1982 ರಲ್ಲಿ ಬರೆದ “ಎ ಪೇಲ್ ವಿವ್ ಆಫ್ ಹಿಲ್ಸ್’ ಮತ್ತು 1986ರಲ್ಲಿ ಹೊರಬಂದ “ಆ್ಯನ್ ಆರ್ಟಿಸ್ಟ್ ಆಫ್ ದ ಫìಲೋಟಿಂಘ… ವರ್ಲ್ಡ್’ ಎಂಬ ಕೃತಿ ಗಳೆರಡೂ 2ನೇ ವಿಶ್ವಯುದ್ಧದ ನಂತರದ ಪರಿಸ್ಥಿತಿ ವಿವರಿಸಿದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.