ಎಲ್ಲ ಜಿಹಾದಿ ಉಗ್ರರ ಹತ್ಯೆ, ನೈರೋಬಿ ದಾಳಿ ಅಂತ್ಯ: ಕೀನ್ಯ ಅಧ್ಯಕ್ಷ
Team Udayavani, Jan 16, 2019, 10:34 AM IST
ನೈರೋಬಿ : ಮೇಲ್-ಮಾರುಕಟ್ಟೆ ಹೊಟೇಲ್ ಸಂಕೀರ್ಣವನ್ನು ನುಗ್ಗಿ 14 ಮಂದಿಯನ್ನು ಕೊಂದಿದ್ದ ಎಲ್ಲ ಇಸ್ಲಾಮಿಕ್ ಜಿಹಾದಿ ಉಗ್ರರನ್ನು ಇಪ್ಪತ್ತು ತಾಸುಗಳ ಮುತ್ತಿಗೆ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದ್ದು ನೂರಕ್ಕೂ ಅಧಿಕ ಪೌರರನ್ನು ರಕ್ಷಿಸಲಾಗಿದೆ ಎಂದು ಕೀನ್ಯ ಅಧ್ಯಕ್ಷ ಉಹುರು ಕಿನ್ಯಾಟಾ ತಿಳಿಸಿದ್ದಾರೆ.
ಡ್ಯುಸಿಟ್-ಡಿ2 ಆವರಣದಲ್ಲಿನ 101 ರೂಮುಗಳ ಹೊಟೇಲ್, ಸ್ಪಾ, ರೆಸ್ಟೋರಾಂಟ್ ಮತ್ತು ಕಾರ್ಯಾಲಯ ಕಟ್ಟಡ ನುಗ್ಗಿದ ಇಸ್ಲಾಮಿಕ್ ಜಿಹಾದಿ ಉಗ್ರರಲ್ಲಿ ಒಬ್ಟಾತ ಆತ್ಮಹತ್ಯಾ ಬಾಂಬರ್ ಆಗಿದ್ದ; ಉಳಿದವರು ಭದ್ರತಾ ಪಡೆಗಳ ಮೇಲೆ ಅಸಂಖ್ಯ ಶೂಟೌಟ್ಗಳನ್ನು ಆರಂಭಿದರು. ಸುಮಾರು 20 ತಾಸುಗಳ ಕಾಲ ನಡೆದ ಈ ಮುತ್ತಿಗೆ ಕಾರ್ಯಾಚರಣೆಯಲ್ಲಿ ಎಲ್ಲ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದವರು ಹೇಳಿದರು.
ಈ ಉಗ್ರ ದಾಳಿ ತನ್ನದೇ ಕೃತ್ಯವೆಂದು ಅಲ್ ಕಾಯಿದಾ ಜತೆ ನಂಟು ಹೊಂದಿರುವ ಅಲ್ ಶಬಾಬ್ ಎಂಬ ಸೊಮಾಲಿ ಸಮೂಹ ಹೇಳಿಕೊಂಡಿದೆ. ಸೊಮಾಲಿಯಾದಲ್ಲಿನ ಜಿಹಾದಿ ಉಗ್ರರ ವಿರುದ್ಧ ಹೋರಾಡಲು 2011ರಲ್ಲಿ ಕೀನ್ಯ ತನ್ನ ಸೇನೆಯನ್ನು ಕಳುಹಿಸಿಕೊಟ್ಟದ್ದನ್ನು ಅನುಸರಿಸಿ ಕೀನ್ಯವನ್ನು ಗುರಿ ಇರಿಸಿ ಜಿಹಾದಿ ಉಗ್ರರು ಆಗೀಗ ಎಂಬಂತೆ ದಾಳಿ ನಡೆಸುತ್ತಲೇ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.