Khalistani flag case: ಪನ್ನು ವಿವರ ನೀಡಲು ಅಮೆರಿಕ ಕ್ಯಾತೆ
Team Udayavani, Dec 13, 2024, 2:12 AM IST
ವಾಷಿಂಗ್ಟನ್: ಪಂಜಾ ಬ್‌ನ ಮೋಗಾದ ಜಿಲ್ಲಾಡಳಿತ ಸಂಕೀ ರ್ಣದ ಮೇಲ್ಭಾಗದಲ್ಲಿ ಖಲಿಸ್ಥಾನಿ ಧ್ವಜ ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಖಲಿ ಸ್ಥಾನಿ ಉಗ್ರ ಗುರು ಪತ್ವಂತ್ ಸಿಂಗ್ ಪನ್ನು ಬ್ಯಾಂಕ್ ಖಾತೆ ವಿವರ ಮತ್ತು ದೂರ ವಾಣಿ ಸಂಖ್ಯೆಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಅಮೆ ರಿಕ ಹೇಳಿದೆ.
ಸಂಕೀ ರ್ಣದ ಮೇಲಿದ್ದ ತ್ರಿವರ್ಣ ಕಿತ್ತು ಹಾಕಿ, ಖಲಿ ಸ್ಥಾನಿ ಧ್ವಜ ಹಾರಿ ಸು ವವರಿಗೆ 2.12 ಲಕ್ಷ ರೂ.ಬಹು ಮಾನ ನೀಡು ವು ದಾಗಿ ಪನ್ನು ಘೋಷಿ ಸಿದ್ದಕ್ಕೆ ಈ ಕೃತ್ಯ ನಡೆದಿರುವ ಆರೋಪವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚೀನದಲ್ಲಿ ಡೇಟಿಂಗ್ ಭರಾಟೆ: ಪುರುಷರಿಗೆ ಭಾರೀ ಬೇಡಿಕೆ
Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ
HMPV ವೈರಸ್ ಪ್ರಕರಣ ಕಡಿಮೆಯಾಗಿದೆ: ಚೀನ ಸರಕಾರ
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Neuralink; ಮತ್ತೊಬ್ಬನ ಮೆದುಳಿಗೆ ಚಿಪ್ : ಏನಿದು ತಂತ್ರಜ್ಞಾನ?
MUST WATCH
ಹೊಸ ಸೇರ್ಪಡೆ
Eddelu Manjunatha 2: ತೆರೆಯತ್ತ ʼಮಠʼ ಗುರುಪ್ರಸಾದ್ ಕೊನೆಯ ಕನಸು
Naxal: 6 ಜನ ನಕ್ಸಲರ ಶರಣಾಗತಿಗೆ ದನಗಾಹಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ
Kundapura: ಸಂಕ್ರಾಂತಿಗೆ ನಿರೀಕ್ಷೆಯಷ್ಟು ಅರಳದ ಹೆಮ್ಮಾಡಿ ಸೇವಂತಿಗೆ
Aranthodu: ಇಬ್ಬರು ಮಕ್ಕಳೊಂದಿಗೆ ಆಲೆಟ್ಟಿ ಗ್ರಾಮದ ಮಹಿಳೆ ನಾಪತ್ತೆ
Hebri ಪೇಟೆಯಲ್ಲೇ ನೆಟ್ವರ್ಕಿಲ್ಲ! ಇಲ್ಲಿನ ಕೆಲವು ಕಡೆ ಮನೆಯೊಳಗೆ ಫೋನ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.