ಮಲ್ಯಗೆ ಸೇರಿದ ವಿಲಾಸಿ ನೌಕೆ ಯಾಕ್ಟ್ ಮಾರಾಟಕ್ಕೆ ಕೋರ್ಟ್ ಆದೇಶ
Team Udayavani, Jan 27, 2020, 9:13 PM IST
ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ಪಾಲುದಾರಿಕೆಯ ಫೋರ್ಸ್ ಇಂಡಿಯಾ ಲಿಮಿಟೆಡ್ಗೆ ಸೇರಿದ ಐಶಾರಾಮಿ ವಿಲಾಸಿ ನೌಕೆ(ಯಾಕ್ಟ್) ಮಾರಾಟ ಮಾಡಿ ಆ ಹಣವನ್ನು ಕತಾರ್ ನ್ಯಾಷನಲ್ ಬ್ಯಾಂಕ್ಗೆ ನೀಡುವಂತೆ ಬ್ರಿಟನ್ ನ್ಯಾಯಾಲಯ ಆದೇಶಿಸಿದೆ.
ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಈ ಯಾಕ್ಟ್ನ ಪೂರ್ಣ ಪ್ರಮಾಣದ ಮಾಲೀಕರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿರುವ ಬ್ಯಾಂಕ್, ವಿಜಯ್ ಮಲ್ಯ, ಬ್ಯಾಂಕ್ಗೆ ಸುಮಾರು 6 ಮಿಲಿಯನ್ ಯೂರೊ ಸಾಲ ಪಾವತಿಸಬೇಕಿದೆ. ಹೀಗಾಗಿ ಅವರ ಹತ್ತಿರದ ಸಂಬಂಧಿ ಹೆಸರಿನಲ್ಲಿರುವ ಆಸ್ತಿ ಮಾರಿ ಹಣ ಕೊಡಿಸುವಂತೆ ಮನವಿ ಮಾಡಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನ್ಯಾ.ನಿಗೆಲ್ ಟೀರ್ ಅವರಿದ್ದ ನ್ಯಾಯಪೀಠ, ಇಂಗ್ಲೆಂಡ್ ದಕ್ಷಿಣ ಕರಾವಳಿಯಲ್ಲಿರುವ ಯಾಕ್ಟ್ ಮಾರಾಟ ಮಾಡಿ ಬ್ಯಾಂಕ್ಗೆ ಹಣ ನೀಡಲು, ಅಡ್ಮಿರಾಲ್ಟಿ ಮಾರ್ಷಲ್ರನ್ನು ನೇಮಿಸಿ ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.