ಹಂಬನತೋಟ ಬಂದರು ಒಡೆತನದ ಶೇ.70 ಹಕ್ಕು ಚೀನ ಕಂಪೆನಿಗೆ ಮಾರುವ ಲಂಕಾ
Team Udayavani, Jul 28, 2017, 5:27 PM IST
ಕೊಲಂಬೋ : ವ್ಯೂಹಾತ್ಮಕ ಮಹತ್ವದ ತಾಣದಲ್ಲಿರುವ ಹಂಬನತೋಟ ಬಂದರಿನ ಒಡೆತನದ ಶೇ.70ರಷ್ಟು ಹಕ್ಕನ್ನು 1.12 ಶತಕೋಟಿ ಡಾಲರ್ಗೆ ಚೀನದ ಕಂಪೆನಿಯೊಂದಕ್ಕೆ ಮಾರುವ ವಹಿವಾಟಿಗೆ ನಾಳೆ ಶನಿವಾರ ಲಂಕಾ ಸಹಿಹಾಕಲಿದೆ ಎಂದು ಪ್ರಧಾನಿ ರಾಣಿಲ್ ವಿಕ್ರಮಸಿಂಘ ತಿಳಿಸಿದ್ದಾರೆ.
ಚೀನದ ಮರ್ಚಂಟ್ಸ್ ಪೋರ್ಟ ಹೋಲ್ಡಿ,ಗ್ಸ್ (ಸಿಎಂ ಪೋರ್ಟ್) ಕಂಪೆನಿಯೊಂದಿಗೆ ಲಂಕೆಯ ಬಂದರು ಪ್ರಾಧಿಕಾರ ನಾಳೆ ಶನಿವಾರ ಸಹಿ ಹಾಕುವ ಈ ವ್ಯೂಹಾತ್ಮಕ ವಹಿವಾಟು ಭಾರತದ ಭದ್ರತೆಗೆ ಕಳವಳಕಾರಿಯಾಗಿದೆ ಎನ್ನಲಾಗಿದೆ.
ಹಂಬನತೋಟ ಬಂದರಿನ ಒಡೆತನದ ಶೇ.70ರಷ್ಟು ಹಕ್ಕನ್ನು 99 ವರ್ಷಗಳ ಲೀಸಿಗೆ ಚೀನ ಕಂಪೆನಿಗೆ ಮಾರುವ ಮೂಲಕ ಸಿಗುವ ಹಣವನ್ನು ಚೀನ ಸಾಲಕ್ಕೆ ಹೊಂದಿಸಲಾಗುವುದು ಎಂದು ವಿಕ್ರಮಸಿಂಘ ಹೇಳಿದ್ದಾರೆ. ಹಂಬನತೋಟ ನಷ್ಟವು ಈಗಾಗಲೇ 30 ಕೋಟಿ ಅಮೆರಿಕ ಡಾಲರ್ ದಾಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.