ಸೌರವ್ಯೂಹದ ಮೊದಲ ಅತಿಥಿ ಬಾಹ್ಯಾಕಾಶ ನೌಕೆ?
Team Udayavani, Nov 7, 2018, 4:00 PM IST
ವಾಷಿಂಗ್ಟನ್: ನಮ್ಮ ಸೌರವ್ಯೂಹದಲ್ಲಿ ಮೊದಲ ಅಂತರನಕ್ಷತ್ರೀಯ ವಸ್ತುವಾಗಿ ಕೃತಕ ಬೆಳಕಿನ ಹಾಯಿಯೊಂದು ಪ್ರವೇಶಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸೌರವ್ಯೂಹದಲ್ಲಿ ಜೀವದ ಅಸ್ತಿತ್ವವನ್ನು ಕಂಡುಕೊಳ್ಳಲು ಔಮುವಾಮುವಾ ಎಂಬ ಅಂತರ ನಕ್ಷತ್ರೀಯ ವಸ್ತು ಮಹತ್ವದ್ದಾಗಿದೆ ಎಂದು ಹಾರ್ವರ್ಡ್ ಸ್ಮಿತ್‌ಸೋನಿ ಯನ ಸೆಂಟರ್‌ನ ಬಾಹ್ಯಾ ಕಾಶ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಕಳೆದ ವರ್ಷ ಒಳ ಸೌರ ವ್ಯವಸ್ಥೆಯಲ್ಲಿ ಒಂದು ಕಲ್ಲು ಸಾಗುವಾಗ ಅನಿರೀಕ್ಷಿತ ವೇಗ ವರ್ಧನೆ ಕಂಡಿತ್ತು. ಈ ವಸ್ತುವು ಧೂಮಕೇತು ಮತ್ತು ಕುಬjಗ್ರಹಗಳ ಅಂಶವನ್ನು ಹೊಂದಿತ್ತು. ಕೃತಕ ಮೂಲದಿಂದ ಬೆಳಕಿನ ಹಾಯಿ ಇರುವುದೇ ಈ ವೇಗ ಹಠಾತ್ ವರ್ಧನೆಗೆ ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ಹೀಗಾಗಿ ಔಮುವಾಮುವಾ ಎಂಬ ಅಂತರ ನಕ್ಷತ್ರೀಯ ವಸ್ತು ಸುಧಾರಿತ ತಾಂತ್ರಿಕ ವಸ್ತು ವಾಗಿದ್ದು, ಅಂತರ ನಕ್ಷತ್ರೀಯ ವಲಯ ದಲ್ಲಿ ಹಾರಾಡುತ್ತಿದೆ. ಈ ಕ್ಷುದ್ರವಸ್ತು ವನ್ನು ಮೊದಲು ಕಳೆದ ವರ್ಷ ಅಕ್ಟೋಬರ್ 19ರಂದು ಹಲೆಯಕಲಾ ಅಬ್ಸರ್ವೇಟರಿ ಯಲ್ಲಿ ಕಂಡುಕೊಳ್ಳಲಾಗಿತ್ತು. ವಿಶಿಷ್ಟ ಸಿಗರೇಟ್ ಆಕೃತಿಯ ಈ ವಸ್ತುವು ವಿಶಿಷ್ಟ ವರ್ತನೆಯನ್ನುಹೊಂದಿದೆ. ಹೀಗಾಗಿ ಇದನ್ನು ಅನ್ಯಗ್ರಹ ವಸ್ತು ಎಂದು ಭಾವಿಸಲಾಗಿದೆ.
ಆದರೆ ಇದು ಕ್ಷುದ್ರಗ್ರಹವೇ ಅಥವಾ ಧೂಮಕೇತುವೇ ಎಂಬುದಾಗಿ ವಿಜ್ಞಾನಿಗಳ ವಲಯದಲ್ಲಿ ಕಾವೇರಿದ ಚರ್ಚೆನಡೆಯುತ್ತಿರುವ ಮಧ್ಯೆಯೇ ಈ ಹೊಸದೊಂದು ಆಯಾಮ ಲಭ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Hard Disk: ಬಿಟ್ಕಾಯಿನ್ ಇದ್ದ ಹಾರ್ಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Mumbai: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!
CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Kollywood: ಲೇಡಿ ಸೂಪರ್ ಸ್ಟಾರ್ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್ ದಾಖಲು
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.