ಕೇವಲ 6 ಕಿ.ಮೀ. ಸಂಚಾರಕ್ಕೆ ಊಬರ್ ಶುಲ್ಕ ವಿಧಿಸಿದ್ದು ಬರೋಬ್ಬರಿ 32 ಲಕ್ಷ ರೂ.!
Team Udayavani, Oct 9, 2022, 7:10 AM IST
ಲಂಡನ್: ಬ್ರಿಟನ್ನ ಆಲಿವರ್ ಇತ್ತೀಚೆಗೆ ಆಫೀಸಿನ ಕೆಲಸ ಮುಗಿಸಿ, ಊಬರ್ ಕ್ಯಾಬ್ ಬುಕ್ ಮಾಡಿಕೊಂಡು ಪಬ್ ಒಂದಕ್ಕೆ ತೆರಳಿದ್ದ. ಆಫೀಸಿನಿಂದ ಪಬ್ ಕೇವಲ 6ಕಿ.ಮೀ ದೂರವಿತ್ತಾದರೂ ಊಬರ್ ಶುಲ್ಕ ವಿಧಿಸಿದ್ದು ಬರೋಬ್ಬರಿ 32 ಲಕ್ಷ ರೂ.!
ಹೌದು. ಪಬ್ನಲ್ಲಿ ಪಾರ್ಟಿ ಮಾಡಿದ ಆಲಿವರ್ಗೆ ಊಬರ್ 32 ಲಕ್ಷ ರೂ.ನ ಬಿಲ್ ಕಳುಹಿಸಿದೆ. ಈ ಬಗ್ಗೆ ಆತ ಸಂಸ್ಥೆಯನ್ನು ಪ್ರಶ್ನಿಸಿದಾಗ, “ಕ್ಷಮಿಸಿ, ನಿಮ್ಮ ಡೆಸ್ಟಿನೇಶನ್ ಅನ್ನು ನಮ್ಮ ಆ್ಯಪ್ ತಪ್ಪಾಗಿ 16,000 ಕಿ.ಮೀ. ದೂರದಲ್ಲಿರುವ ಆಸ್ಟ್ರೇಲಿಯಾವಾಗಿ ತೆಗೆದುಕೊಂಡಿದೆ.
ಹಾಗಾಗಿ ಈ ಶುಲ್ಕ ಬಂದಿದೆ. ನಿಮ್ಮ ನಿಜವಾದ ಶುಲ್ಕ 900 ರೂ.’ ಎಂದು ಸಂಸ್ಥೆ ಉತ್ತರಿಸಿದೆ. ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.