ಮಿಶೆಲ್ ಒಬಾಮ ತಾಯಿ ಮರಿಯನ್ ರಾಬಿನ್ಸನ್ ನಿಧನ
Team Udayavani, Jun 2, 2024, 1:09 AM IST
ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಮಿಶೆಲ್ ಒಬಾಮರ ತಾಯಿ ಮರಿಯನ್ ಷೀಲ್ಡ್$Õ ರಾಬಿನ್ಸನ್(86) ನಿಧನ ಹೊಂದಿದ್ದಾರೆ. ಈ ಬಗ್ಗೆ ಮಿಶೆಲ್ ಅಧಿಕೃತ ಮಾಹಿತಿ ನೀಡಿದ್ದು, “ಎಂದಿಗೂ ನಮ್ಮೊಂದಿಗೆ ಮರಿಯನ್ ರಾಬಿನ್ಸನ್ ಇರುತ್ತಾರೆ. ಅವರ ಜೀವನ ವೆಂಬ ಉಡುಗೊರೆ ಮೂಲಕ ಅವರ ಅಗಲಿಕೆಯ ದುಃಖ ಮರೆಯಬೇಕಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anant Ambani-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್…Watch
Egret: ಆರಿದ್ರ ಮಳೆಯೊಂದಿಗೆ ಶಿರಸಿಯ ಮುಂಡಿಗೇಕೆರೆಗೆ ಬೆಳ್ಳಕ್ಕಿಗಳ ಆಗಮನ!
Aranthodu; ಕಾಲು ಜಾರಿ ಹೊಳೆಗೆ ಬಿದ್ದು ಸಾವು
Belthangady: ಬಸ್-ಬೈಕ್ ಢಿಕ್ಕಿ; ನಡ ಗ್ರಾಮದ ಗ್ರಾಮ ಕರಣಿಕರ ಕಚೇರಿ ಸಹಾಯಕ ಸಾವು
T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.