ಮರ ಬಿದ್ದರೂ ಜಗ್ಗದ ಟೆಸ್ಲಾ ಕಾರು, ಇದು ವಿಶ್ವದ ಅತಿ ಸುರಕ್ಷಿತ ಕಾರು : ಎಲಾನ್ ಮಸ್ಕ್
Team Udayavani, Jun 11, 2022, 10:26 PM IST
ಬೀಜಿಂಗ್: ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್ ಮಸ್ಕ್ ಯಾವಾಗಲೂ ಒಂದಿಲ್ಲೊಂದು ಹೇಳಿಕೆ ಕೊಟ್ಟು ಸುದ್ದಿಯಲ್ಲಿರುವಂತವರು. ಇದೀಗ ಅವರ ಕಂಪನಿಯ ಕಾರಿನಿಂದಾಗಿ ಅವರು ಸುದ್ದಿಯಲ್ಲಿದ್ದಾರೆ. ಟೆಸ್ಲಾ ಕಾರು ಯಾರಿಗೂ ಜಗ್ಗದು ಎಂದು ನೆಟ್ಟಿಗರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.
ಚೀನಾದಲ್ಲಿ ಇತ್ತೀಚೆಗೆ ರಸ್ತೆ ಬದಿಯಲ್ಲಿದ್ದ ಟೆಸ್ಲಾ ಮಾಡೆಲ್ 3 ಕಾರಿನ ಮೇಲೆ ದೊಡ್ಡದೊಂದು ಮರ ಬಿದ್ದಿದೆ. ಕಾರಿನ ರೂಫಿಂಗ್ ಗ್ಲಾಸ್‌ನದ್ದಾಗಿದ್ದು, ಬೃಹದಾಕಾರಾದ ಮರ ಬಿದ್ದರೂ ಆ ರೂಫ್ ಪುಡಿಯಾಗಿಲ್ಲ ಅಥವಾ ನೆಗ್ಗಿಲ್ಲ. ಕಾರಿನ ಚಾಲಕನಿಗೂ ಯಾವುದೇ ಗಾಯವಾಗದೆ ಆತ ಸುರಕ್ಷಿತವಾಗಿ ಕಾರಿನಿಂದ ಹೊರಗೆ ಬಂದಿದ್ದಾನೆ.
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ “ಜೇ ಇನ್ ಸಂಘೈ’ ಹೆಸರಿನ ಹ್ಯಾಂಡಲ್‌ಬಾರ್‌ನಡಿ ಹಂಚಿಕೊಂಡಿದ್ದು, ಅದಕ್ಕೆ ಪ್ರತಿಕ್ರಿಯಿಸಿರುವ ಮಸ್ಕ್, “ವಿಶ್ವದಲ್ಲಿ ಅತಿ ಹೆಚ್ಚು ಸುರಕ್ಷಿತ ಕಾರು ಮಾಡೆಲ್ 3′ ಎಂದಿರುವ ವರದಿಯೊಂದನ್ನು ಹಂಚಿಕೊಂಡಿದ್ದಾರೆ.
Meanwhile in China, massive tree falls onto Tesla Model 3 glass roof driver walks away uninjured. @elonmusk once said that @Tesla Model 3 is the safest car in the world. $TSLA pic.twitter.com/uIqj25hIkr
— Jay in Shanghai ?? (@JayinShanghai) June 10, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.