ಮೇಯರ್ ಕೇಶಕ್ಕೆ ಕತ್ತರಿ
Team Udayavani, Nov 9, 2019, 1:20 AM IST
ಲಾ ಪಾಜ್: ಬೊಲಿವಿಯಾ ಪಟ್ಟಣದಲ್ಲಿ ಪ್ರತಿಭಟನಕಾರರು ಪಟ್ಟಣದ ಮಹಿಳಾ ಮೇಯರ್ ಅವರನ್ನೇ ರಸ್ತೆಯಲ್ಲಿ ಎಳೆದಾಡಿ ಅವರ ಕೂದಲು ಕತ್ತರಿಸಿ, ಅವರ ಮೇಲೆ ಬಣ್ಣ ಎರಚಿ ಹಿಂಸಿಸಿದ್ದಾರೆ. ಇದಾದ ಹಲವು ಗಂಟೆಗಳ ಬಳಿಕ ಮೇಯರ್ ಪೇಟ್ರೀಶಿಯಾ ಆರ್ಕ್ ರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
ಅ.20ರಂದು ವಿವಾದಿತ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಮಾಸ್ ಪಾರ್ಟಿ ಮತ್ತು ವಿಪಕ್ಷದ ನಡುವೆ ನಡೆಯುತ್ತಿರುವ ಘರ್ಷಣೆ ಸಾಲಿಗೆ ಈ ಘಟನೆ ಹೊಸದಾಗಿ ಸೇರ್ಪಡೆಯಾಗಿದೆ. ಈವರೆಗೂ ನಡೆದ ಘರ್ಷಣೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.