ಟ್ರಂಪ್ ಪತ್ನಿಯರ “ಫಸ್ಟ್ ಲೇಡಿ’ ಜಗಳ
Team Udayavani, Oct 11, 2017, 7:35 AM IST
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮೊದಲ ಪ್ರಜೆ (ರಾಷ್ಟ್ರಾಧ್ಯಕ್ಷ) ಆಗಿರುವುದು ಈಗ ಅವರ ಹಾಲಿ ಮತ್ತು ಮಾಜಿ ಪತ್ನಿಯ ನಡುವೆ ಹೊಸ ಪೈಪೋಟಿ ಹುಟ್ಟುಹಾಕಿದೆ. ಟ್ರಂಪ್ ಮೊದಲ ಪತ್ನಿ ಸೋಮವಾರ ತಾವೇ “ಪ್ರಥಮ ಮಹಿಳೆ’ ಎಂದು ಹೇಳಿರುವುದು ಮೂರನೇ ಪತ್ನಿ ಮೆಲಾನಿಯಾ ಟ್ರಂಪ್‌ರನ್ನು ಕೆರಳಿಸಿದೆ. ತಾವು ಬರೆದ “ರೈಸಿಂಗ್ ಟ್ರಂಪ್’ ಪುಸ್ತಕದ ಲೋಕಾರ್ಪಣೆ ವೇಳೆ, ಇವಾನಾ, ತಾವು ಟ್ರಂಪ್ ಅವರ ಮೊದಲ ಪತ್ನಿ ಆದ್ದರಿಂದ ತಮಗೇ ಮೊದಲ ಮಹಿಳೆಯೆಂಬ ಹೆಗ್ಗಳಿಕೆ ಸಲ್ಲಬೇಕು ಎಂದಿದ್ದಾರೆ. ಇದಕ್ಕೆ ಸಿಡಿಮಿಡಿಗೊಂಡ ಮೆಲಾನಿಯಾ, “ಪುಸ್ತಕದ ಉತ್ತಮ ಮಾರಾಟಕ್ಕಾಗಿ ಇವಾನಾ ಈ ರೀತಿ ಹೇಳಿದ್ದಾರೆ’ ಎಂದು ಛೇಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.