ಮರ್ಕೆಲ್ ನಾಲ್ಕನೇ ಬಾರಿಗೆ ಗೆಲುವು
Team Udayavani, Sep 26, 2017, 6:45 AM IST
ಬರ್ಲಿನ್: ಜರ್ಮನಿಯಲ್ಲಿ ಪ್ರಧಾನಿ ಏಂಜೆಲಾ ಮರ್ಕೆಲ್ 4ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದಾರೆ.
ರವಿವಾರ ಮುಕ್ತಾಯವಾದ ಮತ ಎಣಿಕೆಯಲ್ಲಿ ಮರ್ಕೆಲ್ ನೇತೃತ್ವದ ಕ್ರಿಶ್ಚಿಯನ್ ಡೆಮಾಕ್ರಾಟಿಕ್ ಯೂನಿಯನ್, ಕ್ರಿಶ್ಚಿಯನ್ ಸೋಶಿಯಲ್ ಯೂನಿಯನ್ ಶೇ.33ರಷ್ಟು ಮತಗಳನ್ನು ಪಡೆದಿದೆ. ಹಾಲಿ ಸಾಲಿನ ಫಲಿತಾಂಶದ ಪ್ರಧಾನ ಅಂಶವೇನೆಂದರೆ ಪ್ರಬಲ ಬಲಪಂಥೀಯ ಪಕ್ಷವಾಗಿರುವ ಎಎಫ್ಡಿ ಪಕ್ಷ ಆಡಳಿತಾರೂಢ ಪಕ್ಷದ ಮತಗಳನ್ನು ಕಸಿದುಕೊಂಡು ಶೇ.13.3ರಷ್ಟು ಸ್ಥಾನಗಳನ್ನು ಗೆದ್ದಿದೆ. ಸೋತಿರುವ ಮತಗಳನ್ನು ಮತ್ತೆ ಪಡೆಯುವುದಾಗಿ ಏಂಜೆಲಾ ಮಾರ್ಕೆಲ್ ಶಪಥ ಮಾಡಿದ್ದಾರೆ. ಸೋಶಿಯಲ್ ಡೆಮಾಕ್ರಾಟ್ ನಾಯಕ ಶುಲ್ಜ್ ಸೋತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.