ಮೈನಸ್ 60 ಡಿಗ್ರಿ ಸೆಲ್ಸಿಯಸ್: ಅಂಟಾರ್ಟಿಕಾದಲ್ಲಿ ಆಹಾರಕ್ಕೆ ಕಷ್ಟ
Team Udayavani, Dec 18, 2022, 8:00 AM IST
ಪ್ಯಾರಿಸ್: ಅಂಟಾರ್ಟಿಕಾದ ಮೈನಸ್ 60 ಡಿಗ್ರಿ ಸೆಲ್ಸಿಯಸ್ ಚಳಿಯಲ್ಲಿ ಯಾವ ಆಹಾರ ತಿನ್ನಬಹುದು?. ಪ್ರತಿನಿತ್ಯ ತಿನ್ನುವ ಆಹಾರದ ಸ್ಥಿತಿ ಅಂಟಾರ್ಟಿಕಾದಲ್ಲಿ ಹೇಗಿರುತ್ತದೆ ಎಂಬ ಬಗ್ಗೆ ಫ್ರಾನ್ಸ್ನ ಆ್ಯಸ್ಟ್ರೊಬಯಾಲಜಿಸ್ಟ್ ಸಿಪ್ರಿಯನ್ ವರ್ಸೆಕ್ಸ್ ಸಂಶೋಧನೆ ನಡೆಸಿದ್ದಾರೆ.
ಆ ತೀವ್ರವಾದ ಚಳಿಯಲ್ಲಿ ಬೇಯಿಸಿದ ಪಾಸ್ತಾ ಪೋರ್ಕ್ನಲ್ಲಿ ಬಾಯಿಗೆ ಇಡುವ ಮುನ್ನವೇ ಗಟ್ಟಿಯಾಗಿರುತ್ತದೆ. ಆಮ್ಲೆಟ್ ಹಾಕಲು ಪ್ಯಾನ್ಗೆ ಮೊಟ್ಟೆಯನ್ನು ಒಡೆದು ಹಾಕುವಾಗ, ಪ್ಯಾನ್ಗೆ ಬೀಳುವ ಮೊದಲೇ ಮೊಟ್ಟೆಯೊಳಗಿನ ದ್ರವ ಹೆಪ್ಪುಗಟ್ಟಿರುತ್ತದೆ.
ಅಲ್ಲದೆ, ಮೊಟ್ಟೆಯ ಒಡೆದ ಭಾಗ ಹೆಪ್ಪುಗಟ್ಟಿದ ಪರಿಣಾಮ ಗಾಳಿಯಲ್ಲೇ ತೇಲುತ್ತಿರುತ್ತದೆ. ಇನ್ನೊಂದೆಡೆ, ಚೀಸ್ನಿಂದ ತಯಾರಿಸಿದ ಆಹಾರ ಪ್ಲೇಟ್ಗೆ ಹಾಕುವ ಮೊದಲೇ ಕಡಿಮೆ ತಾಪಮಾನಕ್ಕೆ ಪೂರ್ತಿ ಗಟ್ಟಿಯಾಗುತ್ತದೆ. ಈ ಕುರಿತು ಅಂಟಾರ್ಟಿಕಾದಲ್ಲಿ ಆಹಾರದ ಪೋಟೋಗಳನ್ನು ಸಿಪ್ರಿಯನ್ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.