ಲಂಡನ್ ಭೂಗತ ರೈಲು ನಿಲ್ದಾಣದಲ್ಲಿ ಮೊಬೈಲ್ ಫೋನ್ ಸ್ಫೋಟ
Team Udayavani, Sep 26, 2017, 7:19 PM IST
ಲಂಡನ್ : ಲಂಡನ್ ಭೂಗತ ರೈಲಿನ ಟವರ್ ಹಿಲ್ ಸ್ಟೇಶನ್ನಲ್ಲಿ ಸ್ಫೋಟವೊಂದು ಸಂಭವಿಸಿ ಸೆಂಟ್ರಲ್ ಲಂಡನ್ನ ಭಾಗಗಳಲ್ಲಿ ಜನರು ಭಯಭೀತರಾದರು.
ಹನ್ನೊಂದು ದಿನಗಳ ಹಿಂದಷ್ಟೇ ಭೂಗತ ರೈಲಿನಲ್ಲಿ ಉಗ್ರ ದಾಳಿಯಿಂದ ಸಂಭವಿಸಿದ ಸ್ಫೋಟಕ್ಕೆ ಭಯದಿಂದ ತತ್ತರಿಸಿದ್ದ ಜನರು ಇಂದಿನ ಲಘ ಸ್ಫೋಟದಿಂದಲೂ ಸಹಜವಾಗಿಯೇ ಭಯಭೀತರಾದರು.
ಸಣ್ಣ ಪ್ರಮಾಣದ ಈ ಸ್ಫೋಟ ಸಂಭವಿಸಿರುವುದು ಮೊಬೈಲ್ ಫೋನ್ ಚಾರ್ಜರ್ ಓವರ್ ಹೀಟಿಂಗ್ನಿಂದ ಸುಟ್ಟು ಭಸ್ಮವಾದ ಕಾರಣದಿಂದ ಎಂದು ಬ್ರಿಟಿಷ್ ಟ್ರಾನ್ಸ್ ಪೋರ್ಟ್ ಪೊಲೀಸ್, ಲಂಡನ್ ಅಗ್ನಿ ಶಾಮಕ ದಳ ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.