ಮಲೇಷ್ಯಾದಿಂದ ಮೈಕ್ರೋಪ್ರೊಸೆಸರ್ ಆಮದಿಗೆ ತಡೆ?
Team Udayavani, Jan 16, 2020, 12:13 AM IST
ಹೊಸದಿಲ್ಲಿ: ಮಲೇಷ್ಯಾದಿಂದ ತಾಳೆ ಆಮದು ಮೇಲೆ ಹೆಚ್ಚಿನ ನಿರ್ಬಂಧ ಹೇರಿದ ಬಳಿಕ ಕೇಂದ್ರ ಸರಕಾರ ಮೈಕ್ರೋಪ್ರೊಸೆಸರ್ಗಳ ಆಮದಿನ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ. ಮೊಬೈಲ್ ಫೋನ್ಗಳ ತಯಾರಿಕೆಯಲ್ಲಿ ಅವುಗಳು ಬೇಕಾಗುತ್ತವೆ.
ಉತ್ತಮ ಗುಣಮಟ್ಟದ ಮೈಕ್ರೋ ಪ್ರೊಸೆಸರ್ಗಳನ್ನು ಮಾತ್ರ ಆಮದು ಮಾಡಿಕೊಳ್ಳಲು ಅನುವು ಮಾಡಬೇಕು ಎಂದು ಕಸ್ಟಮ್ಸ್ ಇಲಾಖೆಗೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಕಾಶ್ಮೀರ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಲೇಷ್ಯಾ ಪ್ರಧಾನಿ ಡಾ.ಮಹಾತಿರ್ ಮೊಹಮ್ಮದ್ ಹೊಂದಿರುವ ನಿಲುವು ಎನ್ಡಿಎ ಸರಕಾರವನ್ನು ಸಿಟ್ಟಿಗೆಬ್ಬಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.