ಮಗುವಿನ ಅಳು ನಿಲ್ಲಿಸೋಕೆ ಹೊಸ ಟ್ರಿಕ್
Team Udayavani, Dec 10, 2021, 8:00 PM IST
ಪುಟಾಣಿ ಮಕ್ಕಳು ಅಳುತ್ತಿದ್ದರೆ ಏನು ಮಾಡಬೇಕು? ಹಾಲು ಕುಡಿಸೋದು, ಮಲಗಿಸೋದು, ಲಾಲಿ ಹಾಡೋದು ಇಂಥಹ ನಾನಾ ಪ್ರಯತ್ನಗಳನ್ನು ತಾಯಂದಿರು ಮಾಡಿರುತ್ತಾರೆ.
ಆದರೆ ಈ ವಿದೇಶಿ ತಾಯಿಯ ಪ್ರಯತ್ನ ಕೇಳಿದರೆ ನೀವೊಮ್ಮೆ ನಗುತ್ತೀರ.
ತಂದೆಯ ತೊಡೆ ಮೇಲಿರುವ ಮಗು ಬಿಕ್ಕಿ ಬಿಕ್ಕಿ ಅಳುತ್ತಿದೆ. ಅಪ್ಪ ಅದೆಷ್ಟೇ ಪ್ರಯತ್ನಿಸಿದರೂ ಮಗು ಅಳು ನಿಲ್ಲಿಸಲೇ ಇಲ್ಲ. ಅಲ್ಲೇ ಇದ್ದ ತಾಯಿ ಚೀಸ್ ಸ್ಲೈಸ್ ಒಂದನ್ನು ಮಗುವಿನತ್ತ ಬೀಸಿದ್ದಾಳೆ. ಆ ಸ್ಲೈಸ್ ನೇರವಾಗಿ ಬಂದು ಮಗುವಿನ ತಲೆಯ ಮೇಲೆ ಕುಳಿತಿದೆ.
ಅಷ್ಟಕ್ಕೇ ಮಗು ಗಪ್‌ಚುಪ್! ಅಳುತ್ತಿದ್ದ ಮಗು, ಒಂದೇ ಸೆಕೆಂಡಿಗೆ ಏನೋ ಆದವರಂತೆ ಆಶ್ಚರ್ಯದಿಂದ ನೋಡುತ್ತಿದೆ.
ಇದನ್ನೂ ಓದಿ:ಗೋವಾದಲ್ಲಿ ಪ್ರತಿ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನ: ಪಿ.ಚಿದಂಬರಂ
ಈ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.