Russia ಸೇನಾ ಪಡೆಗಳಲ್ಲಿ ಇಲಿ ಜ್ವರ: ಸೈನಿಕರ ಕಣ್ಣಲ್ಲಿ ರಕ್ತಸ್ರಾವದ ಭೀತಿ?
Team Udayavani, Dec 22, 2023, 6:00 AM IST
ಕೈವ್: ಉಕ್ರೇನ್‌ನಲ್ಲಿ ಬೀಡುಬಿಟ್ಟಿರುವ ರಷ್ಯಾದ ಸೇನಾ ಪಡೆಗಳಲ್ಲಿ ಇಲಿಜ್ವರ ಕಾಣಿಸಿಕೊಂಡಿದ್ದು, ಸೈನಿಕರು ಕಣ್ಣಲ್ಲಿ ರಕ್ತಸ್ರಾವ, ತೀವ್ರ ಜ್ವರದಂಥ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗಗೊಂಡಿದೆ.
ಕುಪ್‌ಯಾನ್ಸ್ಕ್ ನಗರದಲ್ಲಿ ದೀರ್ಘಕಾಲದಿಂದ ಯುದ್ಧ ನಡೆಸುತ್ತಿರುವ ರಷ್ಯಾ ಪಡೆಯ ಸೈನಿಕರಲ್ಲಿ ಈ ಜ್ವರ ವರದಿಯಾಗಿದೆ ಎಂದು ಉಕ್ರೇನ್‌ನ ಮುಖ್ಯ ಗುಪ್ತಚರ ಸಂಸ್ಥೆ ನಿರ್ದೇಶನಾಲಯ ತಿಳಿಸಿದೆ. ಆದರೆ, ಈ ವರದಿಯನ್ನು ರಷ್ಯಾದ ಕಮಾಂಡರ್‌ಗಳು ತಳ್ಳಿಹಾಕಿದ್ದು, ಅಂಥ ಯಾವುದೇ ಸಮಸ್ಯೆಗಳೂ ಸೈನಿಕರಿಗೆ ಇಲ್ಲ. ಯಾವುದೇ ರೋಗವೂ ಪಡೆಗಳಲ್ಲಿ ವರದಿಯಾಗಿಲ್ಲ ಎಂದಿದ್ದಾರೆ. ದೀರ್ಘಕಾಲದಿಂದ ಇಲಿಗಳಿರುವ ಜಾಗದಲ್ಲೇ ಸಂಪರ್ಕಹೊಂದಿದ್ದರೆ ಅಥವಾ ಅವುಗಳ ಮಲದ ವಾಸನೆ ಉಸಿರಾಟದಲ್ಲಿ ಬೆರೆತಿದ್ದರೆ ಈ ಸೋಂಕು ಹರಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.