ಬುರ್ಜ್ ಖಲೀಫಾವನ್ನೇ ಮೀರಿಸಲಿದೆ ಕ್ರೀಕ್ ಟವರ್!
Team Udayavani, Jan 9, 2018, 5:49 PM IST
ನವದೆಹಲಿ: ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಯು ದುಬೈನ ಬುರ್ಜ್ ಖಲೀಫಾದಿಂದ ಮಾಸಿ ಹೋಗಲಿದೆಯೇ? ಇನ್ನು ಕೆಲವೇ ತಿಂಗಳಲ್ಲಿ “ದುಬೈ ಕ್ರೀಕ್ ಟವರ್’ ಎಂಬ ಕಟ್ಟಡವು ತಲೆಎತ್ತಲಿದ್ದು, ಅದು ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡವಾಗಲಿದೆ.
ನೆದರ್ಲೆಂಡ್‌ನ ಕಂಪನಿ ಫಗ್ರೋ ((Fugro)ಈ ಕಟ್ಟಡದ ವಿನ್ಯಾಸ ರೂಪಿಸಿದೆ. ಮಾತ್ರವಲ್ಲದೆ 928 ಮೀಟರ್ (3,028 ಅಡಿ) ಎತ್ತರದ ಕಟ್ಟಡ ನಿರ್ಮಾಣಕ್ಕೆ ಮಣ್ಣಿನ ಪರೀಕ್ಷೆಯನ್ನೂ ನಡೆಸಿದೆ. ದುಬೈನ ಎಮ್ಮಾರ್ ಪ್ರಾಪರ್ಟೀಸ್ ಅದರ ನಿರ್ಮಾಣ ಕಾರ್ಯವನ್ನು ವಹಿಸಿಕೊಳ್ಳಲಿದೆ.
*3,028 ಅಡಿಪೂರ್ಣಗೊಂಡ ಬಳಿಕ ಇದರ ಎತ್ತರ
*236 ಅಡಿ ಅಡಿಪಾಯದ ಆಳ
*ಪ್ರವರ್ತಕರು ಯಾರು?
ಎಮ್ಮಾರ್ ಪ್ರಾಪರ್ಟಿಸ್ ಮತ್ತು ದುಬೈ ಹೋಲ್ಡಿಂಗ್
*2020 ನಿರ್ಮಾಣ ಪೂರ್ತಿಯಾಗುವ ವರ್ಷ
*1.59 ಮಿಲಿಯನ್ ಕ್ಯೂಬಿಕ್ ಫೀಟ್ ಬಳಸಲಾಗುವ ಕಾಂಕ್ರೀಟ್
*30 ಲಕ್ಷ ಚ.ಮೀ. ಬಿಲ್ಟಪ್ ಏರಿಯಾ
*ಗುತ್ತಿಗೆದಾರರು ಯಾರು?
ಪ್ರಾನ್ಸ್‌ನ ಸೋಲೆಟಾಂಕ್ ಬಾಕಿ
*2,717 ಅಡಿ- ಬುರ್ಜ್ ಖಲೀಫಾದ ಎತ್ತರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.