ಸೋಫಿಯಾದಿಂದ ಅದ್ಭುತ ಚಿತ್ರಗಳು ರವಾನೆ; ಫೋಟೋಗಳನ್ನು ಹಂಚಿಕೊಂಡ ನಾಸಾ
ಆಕಾಶಕಾಯಗಳನ್ನು ಸೆರೆಹಿಡಿದ "ಹಾರುತ್ತಿರುವ ದೂರದರ್ಶಕ'
Team Udayavani, Oct 1, 2022, 7:50 AM IST
ವಾಷಿಂಗ್ಟನ್: ನಾಸಾದ “ಹಾರಾಡುತ್ತಿರುವ ದೂರದರ್ಶಕ’ ಎಂಬ ಖ್ಯಾತಿಗೆ ಪಾತ್ರವಾಗಿರುವ ಸೋಫಿಯಾ (ಸ್ಟ್ರಾಟೋಸೆ#ರಿಕ್ ಆಬ್ಸರ್ವೇಟರಿ ಫಾರ್ ಇನ್‌ಫ್ರಾರೆಡ್ ಆ್ಯಸ್ಟ್ರಾನಮಿ) ಸೆರೆಹಿಡಿದಿರುವಂಥ ಬ್ರಹ್ಮಾಂಡದ ಕೆಲವು ಚಿತ್ರಗಳನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿದೆ.
2010ರಲ್ಲಿ ಬಾಹ್ಯಾಕಾಶಕ್ಕೆ ನೆಗೆದಿದ್ದ ಸೋಫಿಯಾ ದೂರದರ್ಶಕವು ಈವರೆಗೆ ಬೆರಗುಗೊಳಿಸುವಂಥ ಹಲವು ಆಕಾಶಕಾಯಗಳ ಚಿತ್ರಗಳನ್ನು ಭೂಮಿಗೆ ರವಾನಿಸಿದೆ.
2020ರಲ್ಲಿ ಇದು ಚಂದ್ರನ ಅಂಗಳದಲ್ಲಿ ನೀರಿನಂಶವಿದೆ ಎಂಬುದನ್ನು ಪತ್ತೆಹಚ್ಚಲೂ ನೆರವಾಗಿತ್ತು. ನಂತರದಲ್ಲಿ ಬ್ರಹ್ಮಾಂಡದಲ್ಲಿರುವ ಹಲವು ವೈಚಿತ್ರ್ಯಗಳು, ವಿಸ್ಮಯಕಾರಿ ದೃಶ್ಯಗಳನ್ನು ವಿಜ್ಞಾನಿಗಳಿಗೆ ಕಳುಹಿಸುತ್ತಲೇ ಇದೆ. ಆ ಪೈಕಿ ಒಂದೆರಡು ಫೋಟೋಗಳನ್ನು ನಾಸಾ ಶುಕ್ರವಾರ ಹಂಚಿಕೊಂಡಿದೆ.
ಇನ್ನೊಂದೆಡೆ, ಇತ್ತೀಚೆಗೆ ನಾಸಾದ ಡಾರ್ಟ್ ಬಾಹ್ಯಾಕಾಶ ನೌಕೆಯು ಕ್ಷುದ್ರಗ್ರಹವೊಂದಕ್ಕೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದ ಕ್ಷಣದ ಫೋಟೋಗಳನ್ನು ಜೇಮ್ಸ್ ವೆಬ್ ದೂರದರ್ಶಕ ಮತ್ತು ಹಬಲ್ ಸ್ಪೇಸ್ ಟೆಲಿಸ್ಕೋಪ್ ಸೆರೆಹಿಡಿದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.