ಮುಂದಿನ ನಿಲ್ದಾಣ ಮಂಗಳ?

Team Udayavani, Dec 28, 2019, 11:57 PM IST

bg-27

ಮಾಹಿತಿ ನೀಡಲಿರುವ "ಮಾರ್ಸ್‌ 2020 ರೋವರ್‌'

ಪಸಾಡೆನಾ (ಅಮೆರಿಕ): ಮಂಗಳನ ಅಧ್ಯಯನಕ್ಕಾಗಿ 2020ರಲ್ಲಿ ನಭಕ್ಕೆ ಹಾರಲಿರುವ “ಮಾರ್ಸ್‌ 2020 ರೋವರ್‌’, ಕೆಂಪುಗ್ರಹದಲ್ಲಿ ಹಿಂದೆ ಜೀವಿಗಳ ಅಸ್ತಿತ್ವವಿತ್ತೇ ಎಂಬುದನ್ನು ಪರೀಕ್ಷಿಸುವುದರ ಜತೆಗೆ, ಮುಂದಿನ ದಿನಗಳಲ್ಲಿ ಮನುಷ್ಯರಿಗೆ ಅಲ್ಲಿ ನೆಲೆ ನಿಲ್ಲಲು ಅವಕಾಶಗಳಿವೆಯೇ ಎಂಬುದನ್ನೂ ಪತ್ತೆ ಹಚ್ಚಲಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ವಿಜ್ಞಾನಿಗಳು ತಿಳಿಸಿದ್ದಾರೆ.

ಲಾಸ್‌ಏಂಜಲೀಸ್‌ ಸಮೀಪದ ಪಸಾಡೆನಾ ಪ್ರಾಂತ್ಯದಲ್ಲಿರುವ ಜೆಟ್‌ ಪ್ರೊಪಲನ್‌ ಲ್ಯಾಬೊ ರೇಟರಿಯಲ್ಲಿ ಈ ರೋವರ್‌ ಅನ್ನು ತಯಾರಿಸಲಾಗಿದ್ದು, ಕಳೆದ ವಾರ ಅದರ ಸಂಚಲನೆಯನ್ನು ಪರೀಕ್ಷಿಸಲಾಗಿದೆ. ಪತ್ರಕರ್ತರಿಗೆ ಈ ರೋವರನ್ನು ತೋರಿಸಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ನಾಸಾ ವಿಜ್ಞಾನಿಗಳು, ವಿಭಿನ್ನ ಉದ್ದೇಶದೊಂದಿಗೆ ಮಂಗಳನಲ್ಲಿ ಕಾಲಿಡ ಲಿರುವ ಈ ಬಾಹ್ಯಾಕಾಶನೌಕೆಯು ಭವಿಷ್ಯದಲ್ಲಿ ಮನುಷ್ಯನ ಹಲವಾರು ಸಾಹಸಗಳಿಗೆ ನಾಂದಿ ಹಾಡಲಿದೆ ಎಂಬ ಆಶಯ ವಕ್ತಪಡಿಸಿದರು.

ಒಟ್ಟು 23 ಕ್ಯಾಮೆರಾಗಳನ್ನು ಹೊಂದಿರುವ ಈ ರೋವರ್‌, ಮುಂದಿನ ವರ್ಷ ಜುಲೈನಲ್ಲಿ ಮಂಗಳನತ್ತ ಪ್ರಯಾಣ ಬೆಳೆಸಲಿದ್ದು, ಫೆಬ್ರವರಿಯಲ್ಲಿ ಅಲ್ಲಿ ಹೋಗಿ ಇಳಿಯಲಿದೆ.

ಮುಂದಿನ ವರ್ಷ ಜುಲೈನಲ್ಲಿ ನಭಕ್ಕೆ ಚಿಮ್ಮಲಿರುವ ನೌಕೆ
ಲಾಸ್‌ಏಂಜಲೀಸ್‌ ಬಳಿಯ ಲ್ಯಾಬ್‌ನಲ್ಲಿ ಯಶಸ್ವಿ ಪರೀಕ್ಷೆ
ಮಂಗಳನಲ್ಲಿ ಮಾನವನ ಜೀವನಕ್ಕೆ ಇರಬಹುದಾದ ಅನುಕೂಲತೆಗಳ ಬಗ್ಗೆ ಪರೀಕ್ಷಿಸಲಿರುವ ರೋವರ್‌
ಕೆಂಪುಗ್ರಹದಲ್ಲಿ ಈ ಹಿಂದೆ ಜೀವಿಗಳಿದ್ದ ಬಗ್ಗೆಯೂ ಪರೀಕ್ಷೆ

ಟಾಪ್ ನ್ಯೂಸ್

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?

Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?

US: ಮೊದಲ ದಿನವೇ ಜಗತ್ತಿಗೆ ಟ್ರಂಪ್‌ “ಎನರ್ಜಿ’ ಶಾಕ್‌!

US: ಮೊದಲ ದಿನವೇ ಜಗತ್ತಿಗೆ ಟ್ರಂಪ್‌ “ಎನರ್ಜಿ’ ಶಾಕ್‌!

ಟ್ರಂಪ್‌ ಆಡಳಿತದಲ್ಲಿ ಮಸ್ಕ್, ತುಳಸಿ, ಕೆನಡಿಗೆ ಅವಕಾಶ?ಟ್ರಂಪ್‌ ಆಡಳಿತದಲ್ಲಿ ಮಸ್ಕ್, ತುಳಸಿ, ಕೆನಡಿಗೆ ಅವಕಾಶ?

Donald Trump: ಆಡಳಿತದಲ್ಲಿ ಮಸ್ಕ್, ತುಳಸಿ, ಕೆನಡಿಗೆ ಅವಕಾಶ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

14-bng

Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ

2(1)

Karkala: ಸೆಲ್ಫಿ ಕಾರ್ನರ್‌ ಮಾಡಿದರೂ ತ್ಯಾಜ್ಯ ಎಸೆತ ನಿಂತಿಲ್ಲ!

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.