29ನೇ ಬಾರಿಗೆ ಮಂಗಳನಲ್ಲಿಗೆ ಇನ್‌ಜೆನ್ಯೂಟಿ!
ಪರ್ಸೆವೆರೆನ್ಸ್ ರೋವರ್‌ಗೆ ನೆರವಾಗುತ್ತಿರುವ ಕ್ವಾಡ್‌ಕಾಪ್ಟರ್
Team Udayavani, May 31, 2022, 6:45 AM IST
ಲಂಡನ್: ಅನ್ಯಗ್ರಹಗಳಲ್ಲಿ ನಿರೀಕ್ಷೆಗೂ ಮೀರಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಇನ್‌ಜೆನ್ಯೂಟಿ ಹೆಲಿಕಾಪ್ಟರ್, ಈಗ 29ನೇ ಬಾರಿಗೆ ಕೆಂಪುಗ್ರಹದತ್ತ ತೆರಳಲು ಸಿದ್ಧವಾಗಿದೆ. ಮಂಗಳ ಗ್ರಹದ ಮೇಲ್ಮೈ ಮೇಲಿನ ಆಗಸದಲ್ಲಿ ಹಾರುವ ಮುನ್ನ, ಈ ಕ್ವಾಡ್‌ಕಾಪ್ಟರ್ ತನ್ನ ದೀರ್ಘಾವಧಿಯ ಮತ್ತು ಅತಿ ವೇಗದ ಸಂಚಾರದ ವಿಡಿಯೋವನ್ನು ಬಹಿರಂಗಪಡಿಸಿದೆ.
ಏ.8ರಂದು ಇನ್‌ಜೆನ್ಯುಟಿ ಹೆಲಿಕಾಪ್ಟರ್ ದಾಖಲೆಯ 25ನೇ ಬಾರಿಗೆ ಕೆಂಪುಗ್ರಹದತ್ತ ಪಯಣ ಆರಂಭಿಸಿತ್ತು. ಪ್ರತಿ ಸೆಕೆಂಡಿಗೆ 5.5 ಮೀಟರ್‌ನಷ್ಟು ವೇಗದಲ್ಲಿ ಹಾರಿತ್ತು. ಅಂದು ಗಂಟೆಗೆ 12 ಮೈಲು ವೇಗದಂತೆ ಮಂಗಳನ ಮೇಲ್ಮೆ„ನಿಂದ 33 ಅಡಿ ಎತ್ತರದಲ್ಲಿ ಜಿಗಿದರೆ ಹೇಗಿರುತ್ತದೆ ಎಂಬ ಅನುಭವವನ್ನು ಇನ್‌ಜೆನ್ಯುಟಿ ತನ್ನ ಹಾರಾಟದಲ್ಲಿ ನಮಗೆ ನೀಡಿತು ಎಂದಿದ್ದಾರೆ ಇನ್‌ಜೆನ್ಯುಟಿ ತಂಡದ ನೇತೃತ್ವ ವಹಿಸಿರುವ ಟೆಡ್ಡಿ ಜ್ಯಾನೆಟೋಸ್.
ಸುಮಾರು 1 ವರ್ಷ ಕಾಲ ಮಂಗಳನ ಮೇಲ್ಮೈ ನಲ್ಲಿದ್ದ ಈ ಕ್ವಾಡ್‌ಕಾಪ್ಟರ್‌ನ ಕಾರ್ಯಾಚರಣೆಯನ್ನು ನಾಸಾ ಈಗ ಸೆಪ್ಟೆಂಬರ್‌ವರೆಗೂ ವಿಸ್ತರಿಸಿದೆ. ಕೆಂಪು ಗ್ರಹದಲ್ಲಿ ಈಗಾಗಲೇ ಅಧ್ಯಯನ ನಡೆಸುತ್ತಿರುವ ಪರ್ಸೆವೆರೆನ್ಸ್ ರೋವರ್‌ಗೆ ಈ ಕ್ವಾಡ್‌ಕಾಪ್ಟರ್ ನೆರವಾಗಲಿದೆ. ಮಂಗಳನಲ್ಲಿ ಪ್ರಾಚೀನ ಸೂಕ್ಷ್ಮಾಣುಜೀವಿಗಳೇನಾದರೂ ಇದ್ದವೇ ಎಂಬುದಕ್ಕೆ ಸಾಕ್ಷ್ಯ ಹುಡುಕುವ ಪ್ರಯತ್ನದಲ್ಲೂ ರೋವರ್‌ಗೆ ಈ ಕಾಪ್ಟರ್ ಸಾಥ್ ನೀಡಲಿದೆ ಎಂದು ನಾಸಾ ಹೇಳಿದೆ.
An aerial view from Mars.
During #MarsHelicopter’s 25th flight, it flew 2,310 ft (704 m) at a speed of 12 mph (5.5 m/s), breaking its own distance and groundspeed records on another planet. Imagery recently downlinked shows Ingenuity’s point of view. https://t.co/NU5d6wGSdE pic.twitter.com/IqgkEmR04W— NASA JPL (@NASAJPL) May 28, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.