ಹೊಸ ಗ್ರಹದ ಪತ್ತೆಯಲ್ಲಿ ಪ್ಲಾನೆಟ್ ಹಂಟರ್
Team Udayavani, Jul 30, 2018, 9:25 AM IST
ವಾಷಿಂಗ್ಟನ್: ನಾಸಾದ ಪ್ಲಾನೆಟ್ ಹಂಟರ್ ಇದೀಗ ಹೊಸ ಜಗತ್ತಿನ ಹುಡುಕಾಟಕ್ಕಿಳಿದಿದೆ. ಎಪ್ರಿಲ್‌ನಲ್ಲಿ ಯಶಸ್ವಿಯಾಗಿ ಉಡಾವಣೆಯಾಗಿದ್ದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೇ ಸ್ಯಾಟಲೈಟ್ (ಟೆಸ್) ಸೌರವ್ಯೂಹದ ಸುತ್ತಲೂ ಸುತ್ತುತ್ತಿದ್ದು, ಹೊಸ ಗ್ರಹವೇನಾದರೂ ಕಣ್ಣಿಗೆ ಬೀಳುತ್ತದೆಯೇ ಎಂದು ಕಾತರದಿಂದ ಕಾಯುತ್ತಿದೆ. ಜು.25ರಿಂದ ಅಧಿಕೃತ ಕಾರ್ಯಾಚರಣೆ ಆರಂಭಿಸಿರುವ ಟೆಸ್, ಆಗಸ್ಟ್‌ನಲ್ಲಿ ತನಗೆ ಸಿಕ್ಕಿರುವ ಮೊದಲ ಮಾಹಿತಿಗಳನ್ನು ಭೂಮಿಗೆ ಕಳುಹಿಸಲಿದೆ. ತದನಂತರ, ಪ್ರತಿ 13 ದಿನಗಳಿಗೆ ದತ್ತಾಂಶ ರವಾನಿಸಲಿದೆ ಎಂದು ನಾಸಾ ತಿಳಿಸಿದೆ. ನಮ್ಮ ಬ್ರಹ್ಮಾಂಡದಲ್ಲಿ ನಕ್ಷತ್ರಗಳಿಗಿಂತಲೂ ಹೆಚ್ಚು ಗ್ರಹಗಳಿವೆ. ಅಂಥ ಗ್ರಹಗಳ ಆವಿಷ್ಕಾರವೇ ನಮ್ಮ ಗುರಿ ಎಂದಿದ್ದಾರೆ ವಿಜ್ಞಾನಿ ಹರ್ಟ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.