ಇನ್ನು ನೆಟ್‌ಫ್ಲಿಕ್ಸ್‌ನಲ್ಲೂ ಜಾಹೀರಾತು ಪ್ರಸಾರ!
Team Udayavani, Oct 15, 2022, 6:30 AM IST
ವಾಷಿಂಗ್ಟನ್: ಇದುವೆರೆಗೂ ಯಾವುದೇ ಜಾಹೀರಾತು ಇಲ್ಲದೇ ಸರಾಗವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸೇರಿದಂತೆ ಮನರಂಜನೆ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ ಗ್ರಾಹಕರಿಗೆ ಇನ್ನು ಮುಂದೆ ಜಾಹೀರಾತು ಕಾಣಿಸಿಕೊಳ್ಳಲಿದೆ.
ಆದರೆ ಮಾಸಿಕ ಪ್ಯಾಕೇಜ್ ಶುಲ್ಕವನ್ನು ನೆಟ್‌ಫ್ಲಿಕ್ಸ್ ತಗ್ಗಿಸಿದೆ. ಸದ್ಯ ಇದು ಭಾರತಕ್ಕೆ ಅನ್ವಯವಾಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಭಾರತಕ್ಕೆ ಈ ಪ್ಲ್ಯಾನ್ ಗಳು ಜಾರಿಯಾಗಲಿವೆ ಎನ್ನಲಾಗಿದೆ.
ಇನ್ನು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಅಥವಾ ಕಾರ್ಯಕ್ರಮ ಪ್ರದರ್ಶನಕ್ಕೂ ಮುನ್ನ ಮತ್ತು ನಂತರ 15 ಅಥವಾ 30 ಸೆಕೆಂಡ್‌ಗಳ ಜಾಹೀರಾತು ಪ್ರಸಾರವಾಗಲಿದೆ.
ಈ ಪ್ಲ್ಯಾನ್ ಗಳು ಆಸ್ಟ್ರೇಲಿಯ, ಬ್ರೆಜಿಲ್, ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೊ, ಸ್ಪೇನ್, ಅಮೆರಿಕಕ್ಕೆ ಅನ್ವಯವಾಗಲಿದೆ.
ಈ ದೇಶಗಳಲ್ಲಿ ಈ ಹಿಂದೆ ಬೇಸಿಕ್ ಪ್ಲ್ಯಾನ್ ಗೆ ಮಾಸಿಕ ಶುಲ್ಕ 9.99 ಡಾಲರ್ ಇದ್ದದ್ದು, ಪ್ರಸ್ತುತ 6.99 ಡಾಲರ್‌ಗೆ ಇಳಿಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.