![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Jul 24, 2020, 6:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಂಡನ್: ಬ್ರಿಟನ್‌ನ ನ್ಯಾಟ್‌ವೆಸ್ಟ್ ಬ್ಯಾಂಕ್‌ನ ಖಾತೆಯಲ್ಲಿರುವ ಹೈದರಾಬಾದ್‌ನ 7ನೇ ನಿಜಾಮನಿಗೆ ಸೇರಿದ 35 ಮಿಲಿಯನ್ ಫೌಂಡ್‌ಗಳ ಮೇಲಿನ ಹಕ್ಕು ಭಾರತದಲ್ಲಿ ನೆಲೆಸಿರುವ 8ನೇ ನಿಜಾಮ, ಅವರ ಸಹೋದರನಿಗೆ ಸೇರಿದ್ದು ಎಂದು ಬ್ರಿಟನ್ ಹೈ ಕೋರ್ಟ್ ತೀರ್ಪು ನೀಡಿದೆ.
ಈ ಹಣ ತಮಗೆ ಸೇರಬೇಕು ಎಂದು ಪಾಕಿಸ್ಥಾನದಲ್ಲಿರುವ 7ನೇ ನಿಜಾಮನ 116 ವಂಶಸ್ಥರ ಪರವಾಗಿ ನಜಾಫ್ ಅಲಿಖಾನ್ ಮಂಡಿಸಿದ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ.
1948ರಲ್ಲಿ ಅಂದಿನ ಹೈದರಾಬಾದ್‌ನ 7ನೇ ನಿಜಾಮ, ಅಸಫ್ ಜಾ, ಒಂದು ಮಿಲಿಯನ್ ಪೌಂಡ್ ಹಾಗೂ ಒಂದು ಗಿನ್ನಿಯನ್ನು ಲಂಡನ್‌ನಲ್ಲಿರುವ ಪಾಕಿಸ್ಥಾನದ ಹೈ ಕಮಿಷನರ್‌ಗೆ ನೀಡಿದ್ದ.
ಅದನ್ನು ಬ್ರಿಟನ್‌ನ ಬ್ಯಾಂಕ್ ಖಾತೆಯಲ್ಲಿ ಇಡಲಾಗಿದೆ. ಈ ಮಧ್ಯೆ, 2018 ರಲ್ಲಿ ಭಾರತ ಸರಕಾರ ಹಾಗೂ 8ನೇ ನಿಜಾಮರ ನಡುವೆ ಒಪ್ಪಂದವಾಗಿದ್ದು, 8ನೇ ನಿಜಾಮರ ಹಕ್ಕಿನ ಪ್ರತಿಪಾದನೆಯನ್ನು ಸರಕಾರ ಬೆಂಬಲಿಸಿದೆ.
ಈ ಮಧ್ಯೆ, 2019ರ ಅಕ್ಟೋಬರ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಲಂಡನ್ ಹೈಕೋರ್ಟ್‌ನ ನ್ಯಾಯ ಮೂರ್ತಿ ಮಾರ್ಕಸ್ ಸ್ಮಿತ್, ಭಾರತದ ಪರವಾಗಿ ತೀರ್ಪು ನೀಡಿದ್ದರು. ಈ ತೀರ್ಪು ಪ್ರಶ್ನಿಸಿ, ಪಾಕಿಸ್ಥಾನದಲ್ಲಿರುವ 7ನೇ ನಿಜಾಮನ 116 ವಂಶಸ್ಥರ ಪರವಾಗಿ ನಜಾಫ್ ಅಲಿಖಾನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.