Alaska Airlines: ಫ್ಲೈಟ್ ಇಂಜಿನ್ ಬಂದ್ ಮಾಡಲು ಯತ್ನಿಸಿದ ಆಫ್ ಡ್ಯೂಟಿ ಪೈಲಟ್; ಬಂಧನ
Team Udayavani, Oct 24, 2023, 9:26 AM IST
ವಾಷಿಂಗ್ಟನ್: ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗುವ ವಿಮಾನದ ಕಾಕ್ ಪಿಟ್ ನಲ್ಲಿ ಪ್ರಯಾಣಿಕನಾಗಿ ಪ್ರಯಾಣಿಸುತ್ತಿದ್ದ ಅಲಾಸ್ಕಾ ಏರ್‌ಲೈನ್ಸ್‌ನ ಆಫ್ ಡ್ಯೂಟಿ ಪೈಲಟ್, ವಿಮಾನದ ಇಂಜಿನ್‌ಗಳನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಪರಿಣಾಮ ಆತನನ್ನು ಕೊಲೆ ಯತ್ನದ ಆರೋಪದಲ್ಲಿ ಬಂಧಿಸಲಾಗಿದೆ.
ಫ್ಲೈಟ್ ಸಿಬ್ಬಂದಿಯು ಪೈಲಟ್ ಜೋಸೆಫ್ ಡೇವಿಡ್ ಎಮರ್ಸನ್ ಅವರನ್ನು ವಶಕ್ಕೆ ಪಡೆದು ವಿಮಾನವನ್ನು ಪೋರ್ಟ್‌ಲ್ಯಾಂಡ್ ಗೆ ತಿರುಗಿಸಿದರು, ಅಲ್ಲಿ ಅವರನ್ನು ಬಂಧಿಸಲಾಯಿತು.
“ವಿಶ್ವಾಸಾರ್ಹ ಭದ್ರತೆ” ಬೆದರಿಕೆಯಿಂದಾಗಿ ವಾಷಿಂಗ್ಟನ್ ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ವಿಮಾನವನ್ನು ಪೋರ್ಟ್ ಲ್ಯಾಂಡ್ ಗೆ ತಿರುಗಿಸಲಾಗಿದೆ ಎಂದು ಏರ್‌ಲೈನ್ಸ್ ಘೋಷಿಸಿತು.
ಆಫ್-ಡ್ಯೂಟಿ ಪೈಲಟ್ ಗಳಿಗೆ ಸಾಮಾನ್ಯವಾಗಿ ಕಾಕ್ ಪಿಟ್ ಜಂಪ್ ಸೀಟಿನಲ್ಲಿ ಪ್ರಯಾಣ ಮಾಡಲು ಅನುಮತಿಸಲಾಗುತ್ತದೆ, ಅವರು ಕ್ಯಾಪ್ಟನ್ ನ ಅನುಮತಿಯನ್ನು ಹೊಂದಿದ್ದರೆ ಮಾತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.