ಕೋವಿಡ್ ಸೋಂಕು: 2,200 ಹ್ಯಾಮ್‌ಸ್ಟರ್‌ಗಳ ಹತ್ಯೆ
Team Udayavani, Jan 23, 2022, 9:00 PM IST
ಹಾಂಕಾಂಗ್: ಹಾಂಕಾಂಗ್‌ನಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿರುವ ನಡುವೆಯೇ, ಹ್ಯಾಮ್‌ಸ್ಟರ್(ಇಲಿ ಜಾತಿಯ ಸಣ್ಣ ಪ್ರಾಣಿ)ವೊಂದಕ್ಕೆ ಸೋಂಕು ದೃಢಪಟ್ಟಿದೆ.
ಈ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಅಧಿಕಾರಿಗಳು, ಸಾಕುಪ್ರಾಣಿಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ನುಗ್ಗಿ, ಬರೋಬ್ಬರಿ 2,200 ಹ್ಯಾಮ್‌ಸ್ಟರ್‌ಗಳನ್ನು ಕೊಂದು ಹಾಕಿದ್ದಾರೆ.
ಅಂಗಡಿಯೊಂದರ ಸಿಬ್ಬಂದಿಗೆ ಸೋಂಕು ತಗುಲಿದ ಬೆನ್ನಲ್ಲೇ ಈ ಕೃತ್ಯವೆಸಗಲಾಗಿದೆ.
ಜತೆಗೆ, ಆ ಅಂಗಡಿಯಿಂದ ಹ್ಯಾಮ್‌ಸ್ಟರ್‌ಗಳನ್ನು ಒಯ್ದಿದ್ದ ಎಲ್ಲರೂ ಅವುಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆದೇಶಿಸಲಾಗಿದೆ.
ಇದನ್ನೂ ಓದಿ:ದೃಷ್ಟಿಯೇ ಏಕೆ ಸ್ವಾವಲಂಬನೆಯ ಪಾಠಕ್ಕೆ! ಇವರ ಬದುಕಿಗೆ “ಸುಗಂಧ’ ಬೆಳಕು ತುಂಬಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.