ರೆಡ್ ಕಾರ್ಪೆಟ್ ಇಲ್ಲದ ಆಸ್ಕರ್! 60 ವರ್ಷಗಳ ಬಳಿಕ ಮೊದಲ ಬಾರಿಗೆ ಹೊಸ ಬದಲಾವಣೆ
Team Udayavani, Mar 12, 2023, 7:45 AM IST
ವಾಷಿಂಗ್ಟನ್: ಪ್ರತಿಷ್ಠಿತ ಆಸ್ಕರ್ ಅಕಾಡೆಮಿ ಪ್ರಶಸ್ತಿಯು 60 ವರ್ಷಗಳಲ್ಲೇ ಮೊದಲಬಾರಿಗೆ ಹೊಸ ಬದಲಾವಣೆಯೊಂದಕ್ಕೆ ತೆರೆದುಕೊಂಡಿದ್ದು,ಈ ಬಾರಿ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಬದಲಿಗೆ ಶಾಂಪೇನ್ ಕಾರ್ಪೆಟ್ ಕಂಗೊಳಿಸಲಿದೆ.
1961ರಲ್ಲಿ ಪ್ರಶಸ್ತಿ ಸಮಾರಂಭ ಶುರುವಾದಗಿನಿಂದ ಈ ವರೆಗೆ ಅನೇಕ ಬದಲಾವಣೆಗಳನ್ನು ಮಾಡಲಾಗಿದೆಯಾದರೂ, ರೆಡ್ ಕಾರ್ಪೆಟ್ ಮಾತ್ರ ಪ್ರತಿವರ್ಷವೂ ಮುಂದುವರಿದಿತ್ತು.
ಆದರೆ, ಈ ವರ್ಷ ಖ್ಯಾತ ಸಲಹೆಗಾರರಾದ ಲೀಸಾ ಲವ್ ಹಾಗೂ ರೌಲ್ ಅವಿಲಾ ಅವರ ಸಲಹೆ ಮೇರೆಗೆ ಕಾರ್ಪೆಟ್ ಬಣ್ಣ ಬದಲಿಸಲು ನಿರ್ಧರಿಸಲಾಗಿದೆ. ಬ್ಲಾಕ್ ಟೈ ಡ್ರೆಸ್‌ಕೋಡ್‌ಗೆ ಈ ಬಾರಿ ಕಾರ್ಪೆಟ್ ಸೂಕ್ತವಾಗಿರಲಿದೆ. ಮುಂದಿನ ಬಾರಿ ಮತ್ತೂಂದು ಬದಲಾವಣೆ ಆಗಬಹುದು ಎಂದು ಲೀಸಾ ಲವ್ ಹೇಳಿದ್ದಾರೆ. ಈ ಬಾರಿಯ 95ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಭಾನುವಾರ ನಡೆಯಲಿದೆ. ಪ್ರಶಸ್ತಿ ಪ್ರದಾನ ಮಾಡುವವರ ಪೈಕಿ ಹಿಂದಿ ಚಲನಚಿತ್ರ ನಟಿ ದೀಪಿಕಾ ಪಡುಕೋಣೆ ಕೂಡ ಒಬ್ಬರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.