ಇದು ಆಕ್ಸ್ ಫರ್ಡ್ ಶಬ್ದಕೋಶದ ವರ್ಷದ ಪದ
Team Udayavani, Nov 21, 2019, 11:58 PM IST
ಲಂಡನ್: ‘ಹವಾಮಾನ ತುರ್ತು ಪರಿಸ್ಥಿತಿ’ 2019ರ ವರ್ಷದ ಪದ ಎಂದು ಆಕ್ಸ್ ಫರ್ಡ್ ಶಬ್ದಕೋಶ ಘೋಷಿಸಿದೆ. 12 ತಿಂಗಳ ಅವಧಿಯಲ್ಲಿ ಈ ಪದವನ್ನು ನೂರಕ್ಕೂ ಹೆಚ್ಚು ಪಟ್ಟು ಬಳಕೆ ಮಾಡಲಾಗಿದೆ.
ಈ ವರ್ಷದಲ್ಲಿ ತುರ್ತು ಪರಿಸ್ಥಿತಿ ಪದಕ್ಕೆ ಹವಾಮಾನವು ಅತಿ ಹೆಚ್ಚು ಬಾರಿ ಸಂಯೋಜನೆಯಾಗಿದೆ ಎಂದು ಆಕ್ಸ್‌ಫರ್ಡ್ ಶಬ್ದಕೋಶ ತಿಳಿಸಿದೆ. ಜಾಗತಿಕ ತಾಪಮಾನ ತಡೆ ಹಾಗೂ ಇಳಿಕೆಗೆ ಜರೂರು ಕ್ರಮಗಳನ್ನು ಕೈಗೊಳ್ಳಬೇಕಿದೆ. ಪರಿಸರದ ಬಗ್ಗೆಯೇ ಹೆಚ್ಚು ಹೆಚ್ಚು ಚರ್ಚೆಗಳು ನಡೆಯಬೇಕಿದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.