ರಾ ಮಾಜಿ ಮುಖ್ಯಸ್ಥನ ಜತೆಗೆ ಪುಸ್ತಕ ಬರೆದ ಐಎಸ್‌ಐ ಮಾಜಿಗೆ ಸಮನ್ಸ್
Team Udayavani, May 26, 2018, 12:13 PM IST
ಇಸ್ಲಾಮಾಬಾದ್ : ಭಾರತೀಯ ಗುಪ್ತಚರ ಸಂಸ್ಥೆ “ರಾ” ಇದರ ಮಾಜಿ ಮುಖ್ಯಸ್ಥ ಎ ಎಸ್ ದುಲಾತ್ ಅವರೊಂದಿಗೆ ಸಹ-ಲೇಖಕರಾಗಿ ಪುಸ್ತಕ ಬರೆದಿರುವ ಮಾಜಿ ಪಾಕ್ ಐಎಸ್‌ಐ ಮುಖ್ಯಸ್ಥ ಅಸಾದ್ ದುರಾನಿ ಅವರನ್ನು “ಸೇನಾ ನೀತಿ ಸಂಹಿತೆಯ ಉಲ್ಲಂಘನೆ” ಗಾಗಿ ಪ್ರಶ್ನಿಸಲು ಐಎಸ್‌ಐ ಕರೆಸಿಕೊಂಡಿದೆ.
“ದ ಸ್ಪೈ ಕ್ರೋನಿಕಲ್‌ಸ್ : ರಾ, ಐಎಸ್‌ಐ ಆ್ಯಂಡ್ ದ ಇಲ್ಯುಶನ್ ಆಫ್ ಪೀಸ್’ ಎಂಬ ಪುಸ್ತಕವನ್ನು ದುಲಾತ್ ಅವರೊಂದಿಗ ಸಹ-ಲೇಖಕರಾಗಿ ಬರೆದಿರುವ ಲೆ| ಜನರಲ್ ದುರಾನಿ ಅವರು 1990ರ ಆಗಸ್ಟ್ ನಿಂದ 1992ರ ಮಾರ್ಚ್ ವರೆಗೆ ಐಎಸ್‌ಐ ಮುಖ್ಯಸ್ಥರಾಗಿದ್ದರು. ಇವರ ಪುಸ್ತಕವನ್ನು ಮೊನ್ನೆ ಬುಧವಾರ ಬಿಡುಗಡೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.