ಭಾರತ ಗಡಿ ವಾಯು ಪ್ರದೇಶ ಮುಚ್ಚುಗಡೆಯನ್ನು ಜೂನ್ 15ರ ವರೆಗೆ ವಿಸ್ತರಿಸಿದ ಪಾಕ್
Team Udayavani, May 30, 2019, 11:50 AM IST
ಇಸ್ಲಾಮಾಬಾದ್ : ಪಾಕಿಸ್ಥಾನ ಭಾರತದೊಂದಿಗಿನ ತನ್ನ ಪೂರ್ವದ ಗಡಿಯ ವಾಯು ಪ್ರದೇಶದ ಮುಚ್ಚುಗಡೆಯನ್ನು ಜೂನ್ 15 ವರೆಗೂ ವಿಸ್ತರಿಸಿದೆ.
ಈ ವರ್ಷ ಫೆಬ್ರವರಿಯಲ್ಲಿ ಭಾರತ, ಪಾಕಿಸ್ಥಾನದ ಬಾಲಾಕೋಟ್ ನಲ್ಲಿರುವ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದನ್ನು ಅನುಸರಿಸಿ ಪೂರ್ವದ ಗಡಿಯ ಉದ್ದಕ್ಕೂ ಇರುವ ತನ್ನ ವಾಯು ಪ್ರದೇಶವನ್ನು ಮುಚ್ಚಿತ್ತು.
ಕಳೆದ ಮಾರ್ಚ್ 27ರಂದು ಪಾಕಿಸ್ಥಾನ, ಹೊಸದಿಲ್ಲಿ , ಬ್ಯಾಂಕಾಕ್ ಮತ್ತು ಕೌಲಾಲಂಪುರ ವನ್ನು ಹೊರತುಪಡಿಸಿ ಇತರೆಲ್ಲ ವಿಮಾನ ಹಾರಾಟಗಳಿಗೆ ತನ್ನವಾಯು ಪ್ರದೇಶವನ್ನು ತೆರೆದಿತ್ತು.
ಕಳೆದ ಮೇ 15ರಂದು ಪಾಕಿಸ್ಥಾನ ತನ್ನ ವಾಯು ಪ್ರದೇಶದ ಮುಚ್ಚುಗಡೆಯನ್ನು ಮೇ 30ರ ವರೆಗೆ ವಿಸ್ತರಿಸಿತ್ತು. ಇದೀಗ ಹೊಸ ಆದೇಶದ ಪ್ರಕಾರ ಈ ಮುಚ್ಚುಗಡೆಯನ್ನು ಜೂನ್ 15ರ ವರೆಗೆ ವಿಸ್ತರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.