ಪ್ರಧಾನಿ ಪ್ರಮಾಣಕ್ಕೆ ಅಧ್ಯಕ್ಷರೇ ಗೈರು! ಅನಾರೋಗ್ಯದ ನೆಪ ಹೇಳಿದ ಪಾಕ್ ಅಧ್ಯಕ್ಷ ಅಳ್ವಿ
Team Udayavani, Apr 12, 2022, 8:35 AM IST
ಇಸ್ಲಾಮಾಬಾದ್: ಪಾಕಿಸ್ಥಾನದ 23ನೇ ಪ್ರಧಾನಿಯಾಗಿ ಶಹಬಾಜ್ ಷರೀಫ್ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೂ ಪಾಕ್ನಲ್ಲಿ ರಾಜಕೀಯ ಚದುರಂಗದಾಟ ಮಾತ್ರ ನಿಂತಿಲ್ಲ.
ಶಹಬಾಜ್ ಪ್ರಧಾನಿಯಾಗಿ ನೇಮಕಗೊಂಡೊಡನೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಅವರ ಪಕ್ಷದ ಎಲ್ಲ ಸಚಿವರೂ ರಾಜೀನಾಮೆ ನೀಡಿದ್ದಾರೆ. ಇನ್ನೇನು ಅಧ್ಯಕ್ಷ ಆರಿಫ್ ಅಳ್ವಿ ಅವರೂ ರಾಜೀನಾಮೆ ನೀಡುತ್ತಾರೆ ಎನ್ನುವಾಗಲೇ ಅವರು ದಿಢೀರ್ ರಜೆ ಹಾಕಿ ಹೋಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆರಿಫ್ ಅವರಿಗೆ ಇಮ್ರಾನ್ ಸೂಚಿಸಿದ್ದರು. ಆದರೆ ರಾಜೀನಾಮೆ ನೀಡಲು ಮನಸ್ಸಿಲ್ಲದೇ ಅವರು, ತಾವು ಅಸ್ವಸ್ಥರಾಗಿರುವುದಾಗಿ ಹೇಳಿ ರಜೆ ಹಾಕಿದ್ದಾರೆ.
ಷರೀಫ್ ವಾಪಸ್: ಇನ್ನು ಸದ್ಯ ಲಂಡನ್ನಲ್ಲಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಮುಂದಿನ ತಿಂಗಳು ಈದ್ ಹಬ್ಬ ಮುಗಿಯುತ್ತಿದ್ದಂತೆ ಪಾಕ್ಗೆ ವಾಪಸಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.