ಪಾಕ್ ಶಾಕರ್ : ನಿಂತು ಹಾಡದ ಗರ್ಭಿಣಿಯನ್ನು ಗುಂಡಿಕ್ಕಿ ಹತ್ಯೆ
Team Udayavani, Apr 12, 2018, 5:37 PM IST
ಕರಾಚಿ : ನಿಂತು ಹಾಡಲು ಸಾಧ್ಯವಾಗದ ಗರ್ಭಿಣಿ ಗಾಯಕಿಯನ್ನು ಗುಂಡಿಟ್ಟು ಕೊಂದ ಅತ್ಯಮಾನುಷ ಘಟನೆ ಪಾಕಿಸ್ಥಾನ ಕಾಂಗಾ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಬರ್ಬರವಾಗಿ ಹತ್ಯೆಗೀಡಾದ ಪಾಕ್ ಗಾಯಕಿಯನ್ನು ಸಮೀನಾ ಸಿಂಧೂ ಎಂದು ಗುರುತಿಸಲಾಗಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಆಕೆ ಕುಳಿತು ಹಾಡುತ್ತಿದ್ದಾಗ ನಿಂತುಕೊಂಡು ಹಾಡುವಂತೆ ತಾರಿಕ್ ಜತೋಯಿ ಎಂಬಾತ ಆಕೆಗೆ ಅಪ್ಪಣೆ ಮಾಡಿದ. ಆದರೆ ಮೇಲೇಳಲು ಸಾಧ್ಯವಾಗದ ಆಕೆಯನ್ನು ಆತ ಅಮಾನುಷವಾಗಿ ಗುಂಡಿಕ್ಕಿ ಸಾಯಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಪತಿ ನೀಡಿರುವ ದೂರಿನ ಪ್ರಕಾರ ಪಾಕ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪಾಕ್ ಮಾನವ ಹಕ್ಕು ಸಂಘಟನೆಗಳು ಈ ಅತ್ಯಮಾನುಷ ಹತ್ಯೆಯನ್ನು ಖಂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.