ಪಾಕ್ ಗಾಯಕಿಗೆ ನೆಟ್ಟಿಗರ ಕ್ಲಾಸ್
Team Udayavani, Oct 24, 2019, 7:07 AM IST
ಇಸ್ಲಾಮಾಬಾದ್: ಇತ್ತೀಚೆಗೆ, ಕೋಣೆಯೊಂದರಲ್ಲಿ ಹಾವುಗಳನ್ನು ಹಿಡಿದುಕೊಂಡು ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದ ಪಾಕಿಸ್ಥಾನದ ಗಾಯಕಿ ರಬಿ ಪಿರ್ಜಾದಾ, ಅಂತರ್ಜಾಲದಲ್ಲಿ ಹೊಸ ವೀಡಿಯೋವೊಂದನ್ನು ಹರಿಬಿಟ್ಟಿದ್ದು, ಈ ಬಾರಿ, ಆತ್ಮಾಹುತಿ ಬಾಂಬ್ ಹೊಂದಿರುವ ವಿಶೇಷ ವಿನ್ಯಾಸದ ದಿರಿಸನ್ನು ಧರಿಸಿ ನಿಂತು, ಭಾರತದ ಪ್ರಧಾನಿ ಮೋದಿ ಒಬ್ಬ ಹಿಟ್ಲರ್ ಎಂದು ಜರೆದಿದ್ದಾರೆ.
ಇದಕ್ಕೆ ಟ್ವಿಟರ್ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಕೆಲವರು, “ಈ ನಿಮ್ಮ ಬಾಂಬ್ ವೇಷ, ನಿಮ್ಮ ದೇಶದ (ಪಾಕಿಸ್ಥಾನದ) ರಾಷ್ಟ್ರೀಯ ಸಮವಸ್ತ್ರವಾ?’ ಎಂದಿದ್ದರೆ, ಮತ್ತೂ ಕೆಲವರು, “ಇದು ನಿಮ್ಮ ಸಾಂಪ್ರದಾಯಿಕ ಉಡುಗೆಯೇ?’ ಎಂದು ಲೇವಡಿ ಮಾಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ರಬಿ ಮಾಡುತ್ತಿರುವ ಹುಚ್ಚಾಟಗಳನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ಥಾನದ ಪಂಜಾಬ್ ಸರಕಾರ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.