Pakistan; ಶಿಯಾ, ಸುನ್ನಿ ಮಧ್ಯೆ ಸಂಘರ್ಷ: 30 ಮಂದಿ ಸಾವು
Team Udayavani, Jul 29, 2024, 1:09 AM IST
ಪೇಶಾವರ: ಸಂಬಂಧಿಸಿದಂತೆ ಉಂಟಾದ ಪಾಕಿಸ್ಥಾನದ 2 ಬುಡಕಟ್ಟುಗಳ ನಡುವಿನ ಸಂಘರ್ಷದಲ್ಲಿ 30 ಜನರು ಮೃತಪಟ್ಟು, 145ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾಕಿಸ್ಥಾನದ ವಾಯವ್ಯ ಭಾಗದ ಕುರ್ರಮ್ ಜಿಲ್ಲೆಯ ಬೋಶೇರಾ ಹಳ್ಳಿಯಲ್ಲಿ ಜಾಗದ ಮಾಲಕತ್ವಕ್ಕೆ ಸಂಬಂಧಿಸಿದಂತೆ 5 ದಿನಗಳ ಹಿಂದೆ ಜಗಳ ಶುರುವಾಗಿದೆ. ಬುಡಕಟ್ಟು ಹಿರಿಯರು, ಸೇನೆ ಹಾಗೂ ಪೊಲೀಸರ ನೆರವಿನಿಂದ ಜಿಲ್ಲಾಡಳಿತವು ಶಿಯಾ ಮತ್ತು ಸುನ್ನಿ ನಡುವೆ ಸಂಧಾನ ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಿದ್ದೂ, ಎರಡೂ ಪಂಡಗಳ ನಡುವೆ ಈಗಲೂ ಗುಂಡಿನ ಚಕಮಕಿ ನಡೆದಿದೆ. ಹಳ್ಳಿಯಿಂದ ಆರಂಭವಾದ ಈ ಸಂಘರ್ಷವು ಜಿಲ್ಲೆಯ ವಿವಿಧ ಭಾಗಗಳಿಗೆ ಹಬ್ಬಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.