ಸಿಂಧ್; ಹಿಂದೂ ಆರಾಧನಾ ಸ್ಥಳದ ಮೇಲೆ ರಾಕೆಟ್ ಲಾಂಚರ್ಗಳಿಂದ ದಾಳಿ
ಕರಾಚಿಯಲ್ಲಿ ದೇವಸ್ಥಾನ ನೆಲಸಮವಾದ ಬೆನ್ನಲ್ಲೇ ಘಟನೆ
Team Udayavani, Jul 16, 2023, 9:29 PM IST
ಸಿಂಧ್: ಕರಾಚಿಯಲ್ಲಿ ಹಳೆಯ ಮಾರಿ ಮಾತಾ ದೇವಸ್ಥಾನದ ಸೋಲ್ಜರ್ ಬಜಾರ್ ನೆಲಸಮವಾದ ಒಂದು ದಿನದ ನಂತರ, ಸಿಂಧ್ನಿಂದ ಇದೇ ರೀತಿಯ ಘಟನೆ ವರದಿಯಾಗಿದ್ದು ಭಾನುವಾರ ಬೆಳಗ್ಗೆ ಕಾಶ್ಮೋರ್ನಲ್ಲಿರುವ ಹಿಂದೂ ಆರಾಧನಾ ಸ್ಥಳದ ಮೇಲೆ ಡಕಾಯಿತರ ತಂಡವು “ರಾಕೆಟ್ ಲಾಂಚರ್ಗಳಿಂದ” ದಾಳಿ ಮಾಡಲಾಗಿದೆ.
ದಾಳಿಕೋರರು ಘೌಸ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಸಮುದಾಯಕ್ಕೆ ಸೇರಿದ ಪೂಜಾ ಸ್ಥಳ ಮತ್ತು ಪಕ್ಕದ ಮನೆಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಪಾಕಿಸ್ತಾನದ ಡಾನ್ ವರದಿ ಮಾಡಿದೆ.ಡಕಾಯಿತರು ಮನಬಂದಂತೆ ಗುಂಡು ಹಾರಿಸಿದ್ದಾರೆ, ಕಾಶ್ಮೋರ್-ಕಂಧ್ಕೋಟ್ ಎಸ್ಎಸ್ಪಿ ಇರ್ಫಾನ್ ಸಮ್ಮೋ ನೇತೃತ್ವದ ಪೊಲೀಸ್ ಘಟಕವು ಘಟನಾ ಸ್ಥಳಕ್ಕೆ ತಲುಪಿದ್ದಾರೆ.
ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ, “ಅಪರಿಚಿತ ವ್ಯಕ್ತಿಗಳ ಗುಂಪು ರಾಕೆಟ್ ಲಾಂಚರ್ ಗಳನ್ನು ಪೂಜಾ ಸ್ಥಳದ ಮೇಲೆ ಹಾರಿಸಿತು. ದಾಳಿಯ ಸಮಯದಲ್ಲಿ ಬಾಗಿಲು ಹಾಕಲಾಗಿತ್ತು. 8-9 ಜನರು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಪ್ರವೇಶಿಸಿದರು ಮತ್ತು ಎಲ್ಲರೂ ನದಿ ಪ್ರದೇಶದ ಬಳಿ ಪರಾರಿಯಾಗಿದ್ದಾರೆ. ಪೊಲೀಸರು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಾಗ್ರಿ ಸಮುದಾಯದವರು ನಡೆಸುವ ಸಭೆಗಾಗಿ ಧಾರ್ಮಿಕ ಸ್ಥಳವನ್ನು ವಾರ್ಷಿಕವಾಗಿ ತೆರೆಯಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.