ಕರ್ತಾರ್ಪುರಕ್ಕೆ ವೀಸಾ ರಹಿತ ಪ್ರಯಾಣ
Team Udayavani, Sep 5, 2019, 5:59 AM IST
ಅಟ್ಟಾರಿ/ಹೊಸದಿಲ್ಲಿ: ಪಾಕಿಸ್ಥಾನದ ಕರ್ತಾರ್ಪುರಕ್ಕೆ ಸಿಕ್ಖ್ ಸಮುದಾಯದವರಿಗೆ ವೀಸಾ ರಹಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಬಗ್ಗೆ ಭಾರತ ಮತ್ತು ಪಾಕಿಸ್ಥಾನ ಬುಧವಾರ ಒಪ್ಪಿಕೊಂಡಿವೆ.
ಪ್ರತಿ ದಿನ 5 ಸಾವಿರ ಮಂದಿಯ ಪ್ರವಾಸಕ್ಕೆ ಅನುಮತಿ ನೀಡುವ ಬಗ್ಗೆ ಪಾಕ್ ಸರಕಾರ ಒಪ್ಪಿಕೊಂಡಿದೆ. ವಿಶೇಷ ಸಂದರ್ಭಗಳಲ್ಲಿ ಅದನ್ನು ಹೆಚ್ಚಿಸುವ ಬಗ್ಗೆ ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಆದರೆ, ಇದೇ ವೇಳೆ ಸೇವಾ ಶುಲ್ಕ ನಿಗದಿ ಮಾಡುವ ಬಗ್ಗೆ ಎರಡೂ ರಾಷ್ಟ್ರಗಳ ನಿಯೋಗಗಳ ನಡುವೆ ಒಮ್ಮತ ವ್ಯಕ್ತವಾಗಿಲ್ಲ. ಪಾಕಿಸ್ಥಾನ ನಿಯೋಗ ಶುಲ್ಕ ವಿಧಿಸುವ ಬಗ್ಗೆ ಪಟ್ಟು ಹಿಡಿದಿದೆ. ಭಾರತದ ನಿಯೋಗದ ಮುಖ್ಯಸ್ಥ ಎಸ್.ಸಿ.ಎಲ್.ದಾಸ್ ನೆರೆಯ ರಾಷ್ಟ್ರ ತನ್ನ ನಿಲುವು ಬದಲಾಯಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ ಹಲವು ಕಾರ್ಯಕ್ರಮ ರದ್ದು
Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.