ವಿಚಿತ್ರ ಕಾರಣವೊಂದಕ್ಕೆ ತನ್ನ ತಂದೆಯನ್ನೇ ವಿವಾಹವಾದ ಪುತ್ರಿ!: ವಿಡಿಯೋ ನೋಡಿ
Team Udayavani, Jul 9, 2023, 7:19 PM IST
ಲಾಹೋರ್: ಪಾಕಿಸ್ತಾನದ ಯುವತಿಯೋರ್ವಳು ವಿಚಿತ್ರ ಕಾರಣವೊಂದಕ್ಕೆ ತನ್ನ ತಂದೆಯನ್ನೇ ವಿವಾಹವಾಗಿದ್ದಾಳೆ. ಈ ವಿವಾಹದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಚಿತ್ರವೆಂದರೆ ವರನಿಗೆ (ವಧುವಿನ ಅಪ್ಪ) ಇದು ನಾಲ್ಕನೇ ಮದುವೆ!
ಈ ವಿವಾಹ ಎಲ್ಲಿ ಮತ್ತು ಎಂದು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಕೆಲವರು ಈ ರೀತಿಯ ಮದುವೆಯನ್ನು ಟೀಕಿಸುತ್ತಿದ್ದಾರೆ. ಅದೇನೇ ಇದ್ದರೂ, ತನ್ನ ಹೆಸರನ್ನು ಆಧರಿಸಿ ತನ್ನ ತಂದೆಯನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಹುಡುಗಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾಳೆ.
ಅನೇಕ ಬಳಕೆದಾರರು ಅಂತಹ ಮದುವೆಯ ಸ್ವರೂಪವನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ವಧು ಮಾತ್ರ ಅವಳು ತನ್ನ ಹೆಸರಿನ ಕಾರಣದಿಂದಾಗಿ ತನ್ನ ತಂದೆಯನ್ನು ಮದುವೆಯಾಗಿದ್ದಾಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
“ರಾಬಿಯಾ ಎಂಬ ಹೆಸರಿನ ಹುಡುಗಿಯರು ಸಾಮಾನ್ಯವಾಗಿ ನಾಲ್ಕನೇ ಹೆಣ್ಣುಮಕ್ಕಳು ಎಂದು ನಾನು ಕೇಳಿದ್ದೇನೆ. ನನ್ನ ಹೆಸರಿನಿಂದಾಗಿ ನಾನು ನನ್ನ ತಂದೆಯನ್ನು ಮದುವೆಯಾಗಲು ನಿರ್ಧರಿಸಿದೆ” ಎಂದು ಅವರು ಬಹಿರಂಗಪಡಿಸುತ್ತಾರೆ.
“ಆದರೆ ನಾನು ನನ್ನ ಹೆತ್ತವರ ನಾಲ್ಕನೇ ಮಗಳಲ್ಲ; ನಾನು ಎರಡನೆಯವಳು, ಅಂತಹ ಪರಿಸ್ಥಿತಿಯಲ್ಲಿ, ನಾನು ನನ್ನ ಹೆಸರಿಗೆ ಸರಿಹೊಂದಬೇಕಾಗಿತ್ತು, ನಾನು ಪರಿಹಾರವನ್ನು ಹುಡುಕುತ್ತಿದ್ದೆ, ಮತ್ತು ಆಗ ನನಗೆ ಆಲೋಚನೆ ಹೊಳೆದಿತು: ನನ್ನ ತಂದೆಗೆ ಏಕೆ ನಾಲ್ಕನೆಯವಳಾಗಬಾರದು? ಅಂದರೆ ಹೆಂಡತಿಯಾಗಿ” ಎಂದು ಹುಡುಗಿ ವಿವರಿಸಿದ್ದಾಳೆ.
Daughter justifying being 4th wife of her father pic.twitter.com/7vOrjGuBDD
— Hemir Desai (@hemirdesai) July 6, 2023
ಹಮೀರ್ ದೇಸಾಯಿ ಎಂಬ ಹೆಸರಿನ ಟ್ವಿಟ್ಟರ್ ಹ್ಯಾಂಡಲ್ ವಿಡಿಯೋವನ್ನು ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.