Elon Musk ವಿರುದ್ಧ ಪರಾಗ್ ಅಗರ್ವಾಲ್ ಮೊಕದ್ದಮೆ
Team Udayavani, Apr 12, 2023, 7:25 AM IST
ಸ್ಯಾನ್ ಫ್ರಾನ್ಸಿಸ್ಕೊ: ಕಳೆದ ವರ್ಷ ಟ್ವಿಟರನ್ನು ಎಲಾನ್ ಮಸ್ಕ್ ಖರೀದಿಸಿದ್ದರು. ಇದರ ಬೆನ್ನಲ್ಲೇ ಮಾಜಿ ಸಿಇಒ ಪರಾಗ್ ಅಗರ್ವಾಲ್, ಮಾಜಿ ಮುಖ್ಯ ಕಾನೂನು ಅಧಿಕಾರಿ ವಿಜಯ್ ಗದ್ದೆ, ಮಾಜಿ ವಿತ್ತೀಯ ಅಧಿಕಾರಿ ನೆಡ್ ಸೆಗಾಲ್‌ರನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇದರ ವಿರುದ್ಧ ಮೂವರೂ ಸೋಮವಾರ ದಾವೆ ಹೂಡಿದ್ದಾರೆ.
ತಮಗೆ ಒಟ್ಟಾರೆಯಾಗಿ 8 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಪರಿಹಾರವಾಗಿ ನೀಡುವುದು ಟ್ವಿಟರ್‌ನ ಜವಾಬ್ದಾರಿ ಎಂದು ಹೇಳಿದ್ದಾರೆ.
ಕೆಲಸದಿಂದ ಕಿತ್ತುಹಾಕಿದ ನಂತರ ಅಮೆರಿಕದ ತನಿಖಾ ಸಂಸ್ಥೆಗಳಿಂದ ಮೊಕದ್ದಮೆ, ವಿಚಾರಣೆಗಳನ್ನು ಎದುರಿಸಲಾಗಿದೆ. ಅದರ ಪರಿಹಾರವಾಗಿ 10 ಲಕ್ಷ ಡಾಲರ್ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಕೇಳಿ ಎಎಫ್ಪಿ ಹಾಕಿದ ಪ್ರಶ್ನೆಗೆ ಟ್ವಿಟರ್ ಎಂದಿನಂತೆ ಪೂಪ್ ಇಮೋಜಿ ಹಾಕಿ ಸುಮ್ಮನಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.