ವರ್ಷಾಚರಣೆ ವೇಳೆ ಪ್ಯಾರಿಸ್ ಮೇಲೆ ದಾಳಿ: ಐಸಿಸ್ ಬೆದರಿಕೆ
Team Udayavani, Dec 9, 2017, 10:50 AM IST
ಪ್ಯಾರಿಸ್: ಇದೇ ತಿಂಗಳ ಕೊನೆಯ ದಿನ ನಡೆಯಲಿರುವ ಹೊಸ ವರ್ಷ ಸಂಭ್ರಮಾಚರಣೆ ಪ್ಯಾರಿಸ್ ಪಾಲಿಗೆ ಭೀತಿಯ ನೆರಳಾಗಿ ಮಾರ್ಪಟ್ಟಿದೆ. ಕುಖ್ಯಾತ ಉಗ್ರ ಸಂಘಟನೆಯಾದ ಐಸಿಸ್, ಪ್ಯಾರಿಸ್ನಲ್ಲಿ ನಡೆಯಲಿರುವ ನೂತನ ವರ್ಷಾಚರಣೆ ವೇಳೆ ದಾಳಿ ನಡೆಸುವುದಾಗಿ ಹೇಳಿದ್ದು, ಅಂದು ನಡೆಯುವ ಎಲ್ಲಾ ಸಂ ಭ್ರಮ ಸಮಾರಂಭಗಳನ್ನು ನರಕದ ಕೂಪವಾಗಿಸುವುದಾಗಿ ಎಚ್ಚರಿಸಿದೆ. ಪ್ಯಾರಿಸ್ ನಗರದ ಆರ್ಕ್ ಡಿ ಟ್ರಯಂಫ್ ಕಟ್ಟಡಕ್ಕೆ ಈ ಎಚ್ಚರಿಕೆ ಯುಳ್ಳ ಪೋಸ್ಟರ್ ಅಂಟಿಸಲಾಗಿದೆ. ಇತ್ತೀಚೆಗೆ, ನ್ಯೂಯಾರ್ಕ್ ನಗರದ ಲ್ಲೂ ಇಂಥದ್ದೇ ಪೋಸ್ಟರ್ ಪತ್ತೆ ಯಾಗಿ, ಅದರಲ್ಲಿ ಈ ಬಾರಿಯ ಕ್ರಿಸ್ಮಸ್ ದಿನ ನ್ಯೂಯಾರ್ಕ್ ನಗರದ ಮೇಲೆ ದಾಳಿ ನಡೆಸುವು ದಾಗಿ ಬೆದರಿಕೆ ಹಾಕಲಾಗಿತ್ತು.
ಗಡಿಯಲ್ಲಿ ಹೈ ಅಲರ್ಟ್: ಇದೇ ವೇಳೆ, ರಾಜ ಸ್ಥಾನದ ಜೈಸಲ್ಮೇರ್ ಬಳಿ ಬರುವ ಭಾರತ-ಪಾಕಿಸ್ಥಾನ ಗಡಿ ಭಾಗದ ನೆದಾಯ್ ಎಂಬ ಹಳ್ಳಿಯ ರೈತನೊಬ್ಬನ ಹೊಲದಲ್ಲಿ ಕ್ವಾಡ್ ಕಾಪ್ಟರ್ ಪತ್ತೆಯಾಗಿದೆ. ಇದು ಪಾಕ್ ಕಡೆಯಿಂದ ಬಂದಿ ರುವ ಸಾಧ್ಯತೆಗಳಿರುವುದರಿಂದ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
ಜಗತ್ತಿಗೆ ಭಯ ಮೂಡಿಸಿದ ಹೊಸ ವೈರಸ್; ಕೋವಿಡ್ ಬಳಿಕ ಮತ್ತೊಂದು ವೈರಸ್ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.