ವಿಡಿಯೋ: ಕ್ರೈಂ ರಿಪೋರ್ಟ್ ಮಾಡುತ್ತಿದ್ದಾಗಲೇ ಪತ್ರಕರ್ತನ ಕಿವಿಯಿಂದ ಇಯರ್ ಫೋನ್ ಕದ್ದ ಗಿಳಿ
Team Udayavani, Nov 6, 2022, 11:24 AM IST
ಅಮೇರಿಕಾ : ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ನೇರಪ್ರಸಾರವಾಗುತ್ತಿದ್ದ ಸುದ್ದಿಯ ವರದಿ ಮಾಡುತ್ತಿದ್ದ ಪತ್ರಕರ್ತನ ಕಿವಿಯಿಂದ ಗಿಳಿಯೊಂದು ಇಯರ್ ಫೋನ್ ಕದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡುತ್ತಿರುವ ಪತ್ರಕರ್ತನೋರ್ವ ಅಪರಾಧ ವರದಿಗೆ ಸಂಬಂಧಪಟ್ಟ ನೇರ ಪ್ರಸಾರದಲ್ಲಿ ಕ್ಯಾಮೆರಾ ಮುಂದೆ ನಿಂತು ಕಳ್ಳತನದ ಘಟನೆಯನ್ನು ವರದಿ ಮಾಡುತ್ತಿದ್ದಾಗ ಗಿಳಿ ಪತ್ರಕರ್ತನ ಭುಜದ ಮೇಲೆ ಬಂದು ಕುಳಿತಿದೆ ಆದರೂ ವರದಿಗಾರ ತನ್ನ ವರದಿಯನ್ನು ಮುಂದುವರೆಸಿದ್ದಾನೆ ಈ ವೇಳೆ ಗಿಳಿ ಪತ್ರಕರ್ತನ ಕಿವಿಯಲ್ಲಿದ್ದ ಇಯರ್ ಫೋನ್ ಬಾಯಿಯಿಂದ ಕಚ್ಚಿ ಹಾರಿ ಹೋಗಿದೆ, ಇದೆಲ್ಲವೂ ಕ್ಯಾಮರಾಮ್ಯಾನ್ ಸೆರೆ ಹಿಡಿದ ವಿಡಿಯೋದಲ್ಲಿ ಸೆರೆಯಾಗಿದೆ.
ಪತ್ರಕರ್ತನ ಹೆಸರು ನಿಕೋಲಸ್ ಕ್ರೂಮ್ ಎನ್ನಲಾಗಿದೆ, ಲೈವ್ ಶೋನಲ್ಲಿ ಮಾತನಾಡುತ್ತಿದ್ದಾಗ ಗಿಳಿ ಬಂದು ಇಯರ್ ಫೋನ್ ಕದ್ದು ಓಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
Beware the earphone pinching parrots ? of #Huddersfield, @AndrewVossy… ?@RLWC2021 #RLWC2021 pic.twitter.com/BXtLoHujYo
— Jayne Halhead ?? (@Jaynes__World) November 5, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.