ಡಿಸಾಸ್ಟರ್’ ಸಿನಿಮಾದಲ್ಲಿರುವ ಘಟನೆಯಂತೇ: ನೀರಡಿ ಕೆಟ್ಟು ನಿಂತ ರೈಲು
ಸಮುದ್ರದ ಆಳದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ರೈಲು ಸ್ಥಗಿತ
Team Udayavani, Aug 26, 2022, 7:30 AM IST
ಲಂಡನ್: ಇಂಗ್ಲಿಷ್ ಭಾಷೆಯಲ್ಲಿ ತೆರೆ ಕಂಡ “ಡಿಸಾಸ್ಟರ್’ ಸಿನಿಮಾದಲ್ಲಿರುವ ಘಟನೆಯಂತೇ ನಡೆದ ಪ್ರಕರಣ ಯು.ಕೆ.ಯಲ್ಲಿ ನಡೆದಿದೆ. ಫ್ರಾನ್ಸ್ನ ಕಾಲಿಸ್ ಎಂಬಲ್ಲಿಂದ ಯು.ಕೆ.ಯ ಫೋಕ್ಸ್ಟೋನ್ಗೆ ಸಮುದ್ರದ ಆಳದಲ್ಲಿ ಬರುತ್ತಿದ್ದ ರೈಲು ತಾಂತ್ರಿಕ ತೊಂದರೆಯಿಂದಾಗಿ ಸ್ಥಗಿತ ಗೊಂಡಿತ್ತು. ಅದರಲ್ಲಿದ್ದ ನೂರಾರು ಮಂದಿ ಪ್ರಯಾಣಿ ಕರನ್ನು ಸಾಹಸ ಪೂರ್ವಕವಾಗಿ ರಕ್ಷಿಸಲಾಗಿದೆ. ಅದರ ಫೋಟೋಗಳು ಮತ್ತು ವಿಡಿಯೋಗಳು ಈಗ ವೈರಲ್ ಆಗಿವೆ.
ಪ್ರಯಾಣಿಕರಂತೂ ತಮಗೆ ಏನಾಗಿದೆ ಎಂಬ ಬಗ್ಗೆ ತಿಳಿಯಲಿಲ್ಲ. ಸರ್ವಿಸ್ ಟನೆಲ್ನಲ್ಲಿ ನೂರಾರು ಮಂದಿ ಇದ್ದರು. ಭೀತಿಯ ವಾತಾವರಣ ಉಂಟಾಗಿತ್ತು. ಸುರಕ್ಷತಾ ಸಿಬ್ಬಂದಿ ಎಲ್ಲರನ್ನೂ ಪಾರು ಮಾಡಿದ್ದಾರೆ. “ಡಿಸಾಸ್ಟರ್’ ಸಿನಿಮಾದಲ್ಲಿ ಇದ್ದಂತೆ ನಡೆಯಿತು ಎಂದರು. ಇಂಗ್ಲಿಷ್ ಕಾಲುವೆಯ ಮೇಲ್ಮೆ„ನಿಂದ 246 ಅಡಿ ಕೆಳಭಾಗದಲ್ಲಿ ರೈಲು ಹಳಿ ನಿರ್ಮಿಸಲಾಗಿದೆ. ಈ ಟನೆಲ್ 37.9 ಕಿಮೀ ದೂರ ಇದ್ದು, ಇದು ಜಗತ್ತಿನಲ್ಲಿಯೇ ಅತ್ಯಂತ ಉದ್ದದ ಸಮುದ್ರ ರೈಲು ಮಾರ್ಗವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.