ಅಮೆರಿಕ ನಮಗೆ ಕೋಟ್ಯಂತರ ಡಾಲರ್ ನೆರವು ಕೊಟ್ಟಿಲ್ಲ; ಪಾಕ್ ಸಚಿವ
Team Udayavani, Aug 30, 2017, 4:29 PM IST
ಇಸ್ಲಾಮಾಬಾದ್: ಅಮೆರಿಕ ಪಾಕಿಸ್ತಾನಕ್ಕೆ ಕಡಲೆಬೀಜದಷ್ಟು ಆರ್ಥಿಕ ನೆರವು ನೀಡಿದೆ ವಿನಃ ಕೋಟ್ಯಂತರ ಡಾಲರ್ ಅಲ್ಲ ಎಂದು ಪಾಕ್ ನ ಆಡಳಿತಾರೂಢ (ಪಿಎಂಎಲ್- ಎನ್)ಪಕ್ಷದ ರಾಜಕೀಯ ಮುಖಂಡ,ಮಾಜಿ ಸಚಿವ ಚೌಧರಿ ನಿಸಾರ್ ಅವರು ಪಾಕಿಸ್ತಾನದ ಅಸೆಂಬ್ಲಿಯಲ್ಲಿ ಹೇಳಿರುವುದಾಗಿ ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.
ಪಾಕಿಸ್ತಾನದ ಮಾಜಿ ಸಚಿವರಾಗಿರುವ ಸಚಿವರಾಗಿರುವ ನಿಸಾರ್ ಮಾತನಾಡುತ್ತ, ಕಳೆದ 10 ವರ್ಷಗಳಿಂದ ಪಾಕಿಸ್ತಾನ ಅಮೆರಿಕದಿಂದ ಪಡೆದ ಆರ್ಥಿಕ ನೆರವಿನ ಆಡಿಟ್ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಅಮೆರಿಕ ನಮಗೇನು ಕೋಟ್ಯಂತರ ಡಾಲರ್ ನೆರವು ಕೊಟ್ಟಿಲ್ಲ, ಬರೇ ಕಡಲೆಬೀಜದಷ್ಟು ಮಾತ್ರ ಎಂದು ನಿಸಾರ್ ತಿರುಗೇಟು ನೀಡಿರುವುದಾಗಿ ಡಾನ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.