ಜೀವನ ಪೂರ್ತಿ ಖುಷಿಯಾಗಿರಲು ಏನು ಮಾಡ್ಬೇಕು? ಸಮೀಕ್ಷೆಯಲ್ಲಿನ ಉತ್ತರ ಓದಿ!
Team Udayavani, Aug 3, 2019, 6:15 PM IST
ಲಂಡನ್: ಜೀವನ ಇಡೀ ಖುಷಿಯಾಗಿರಬೇಕಂದ್ರೆ ಏನು ಮಾಡಬೇಕು? ತಲೆ ಕೆರೆದುಕೊಳ್ಳುವ ಪ್ರಶ್ನೆ. ಆದರೆ ಇದಕ್ಕೆ ಸಮೀಕ್ಷೆಯೊಂದು ವಂಡರ್ ಫುಲ್ ಉತ್ತರ ಹೇಳಿದೆ. ಏನು ಅಂತೀರಾ..? ನಿಮ್ಮ ಹೆಂಡ್ತಿ ಖುಷಿಯಾಗಿರ್ಬೇಕು ಅಷ್ಟೇ!
ಅರೆ ಇದು ಹೇಗೆ ಎಂದು ಪ್ರಶ್ನೆ ಮಾಡಿದರೆ, ಸಮೀಕ್ಷೆ ಸಾಬೀತು ಮಾಡಿ ತೋರಿಸಿದೆ. ಅಮೆರಿಕದಲ್ಲಿ ಈ ಕುರಿತ ಸಮೀಕ್ಷೆ ನಡೆಸಲಾಗಿದ್ದು, 4,400 ದಂಪತಿಯನ್ನು ಸಂದರ್ಶಿಸಲಾಗಿದೆ. ನೆದರ್ಲೆಂಡ್‌ನ ಟಿಲ್‌ಬರ್ಗ್ ವಿಶ್ವವಿದ್ಯಾಲಯದ ಸಮೀಕ್ಷಕರು ಈ ಸಂದರ್ಶನ ನಡೆಸಿದ್ದು, ಸೈಕಲಾಜಿಕಲ್ ಸೈನ್ಸ್ ನಿಯತಕಾಲಿಕೆಯಲ್ಲಿ ಸಮೀಕ್ಷೆ ಪ್ರಕಟವಾಗಿದೆ.
ಖುಷಿ ಖುಷಿಯಾಗಿರುವ ಹೆಂಡತಿ ಇದ್ದರೆ ದಾಂಪತ್ಯ ಜೀವನ ಉತ್ತಮವಾಗಿರುವುದು ಮಾತ್ರವಲ್ಲ ಆಯುಷ್ಯ ಕೂಡ ಹೆಚ್ಚುತ್ತಂತೆ. ಅಷ್ಟೇ ಅಲ್ಲದೆ ಆರೋಗ್ಯವೂ ಚೆನ್ನಾಗಿರುತ್ತದಂತೆ. ಅಷ್ಟೇ ಅಲ್ಲದೆ ನನ್ನ ಹೆಂಡ್ತಿ ಖುಷಿಯಾಗಿರ್ತಾಳೆ ಎಂದು ಸಮೀಕ್ಷೆಯಲ್ಲಿ ಹೇಳಿದವರೆಲ್ಲರೂ, ನಮ್ಮ ಬದುಕು ಇತರರು ಅಚ್ಚರಿ ಪಡುವಷ್ಟು ಚೆನ್ನಾಗಿದೆ. ಸಾಮಾಜಿಕ ಪರಿಸರವೂ ಚೆನ್ನಾಗಿದ್ದು, ಹೆಂಡತಿ ಆ್ಯಕ್ಟಿವ್ ಆಗಿರುವುದು, ನಗು ನಗುತ್ತಾ ಮಾತನಾಡುವುದರಿಂದ ಬದುಕು ಸುಧಾರಿಸಲೂ ಕಾರಣವಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.