ಚಳಿಗೆ ನೂಡಲ್ಸ್‌ಗೆ ಅಂಟಿ ಗಾಳಿಯಲ್ಲಿ ನಿಂತ ಚಮಚ!
Team Udayavani, Jan 15, 2022, 7:20 AM IST
ಅಮೆರಿಕ: ಅಮೆರಿಕದಲ್ಲಿ ಚಳಿಗಾಲದ ತೀವ್ರತೆ ಹೇಗಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಅದಕ್ಕೊಂದು ಸುಂದರ ಉಪಮೆ ಈಗ ಸಿಕ್ಕಿದೆ.
ಇತ್ತೀಚೆಗೆ ಅಲ್ಲಿನ ಹ್ಯಾಂಪ್‌ಶೈರ್‌ನ ಮೌಂಟ್ ವಾಷಿಂಗ್ಟನ್‌ನಲ್ಲಿ ಒಂದು ಬೆಳಗ್ಗೆ ಸ್ಪಘೆಟ್ಟಿಯನ್ನು (ನೂಡಲ್ಸ್) ತಿನ್ನಲು ಒಬ್ಬರು ಹೋಗಿದ್ದಾರೆ.
ಆಗ ಗಾಳಿ ಗಂಟೆಗೆ 65 ಮೈಲು ವೇಗದಲ್ಲಿ ಬೀಸುತ್ತಿತ್ತು, ತಾಪಮಾನ ಮೈನಸ್ 34 ಸೆಲ್ಸಿಯಸ್ ಇತ್ತು. ನೂಡಲ್ಸ್ ಹೇಗೆ ಗಡ್ಡೆಯಂತಾಯಿತು ಎಂದರೆ, ಚಮಚದಿಂದ ಅದನ್ನು ಎತ್ತುವಷ್ಟರಲ್ಲಿ ಮತ್ತೆ ಅಲ್ಲಾಡಿಸಲು ಆಗಲಿಲ್ಲ. ನೂಡಲ್ಸ್ ಕಡ್ಡಿಯಂತೆ ನಿಂತುಕೊಂಡಿತು. ಅದಕ್ಕೆ ಹಾಕಿದ್ದ ಚಮಚ ಹಾಗೆಯೇ ಅಂಟಿಕೊಂಡು ಗಾಳಿಯಲ್ಲೇ ನಿಂತುಬಿಟ್ಟಿತು. ಇದಕ್ಕೆ ಸಂಬಂಧಪಟ್ಟ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
One of our Observers found an area out of the 65+ mph winds this morning and was going to have some leftover spaghetti for breakfast at #sunrise but the -30F (-34C) temperatures prevented them from even taking a bite.
Our Higher Summits Forecast: https://t.co/TaZNjmpICj pic.twitter.com/FhFhX0BnF1— Mount Washington Observatory (MWO) (@MWObs) January 11, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.