Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
Team Udayavani, Nov 5, 2024, 2:03 AM IST
ಢಾಕಾ: ಬಾಂಗ್ಲಾದೇಶಕ್ಕೆ ಪೂರೈಕೆ ಮಾಡುತ್ತಿದ್ದ ವಿದ್ಯುತ್‌ನಲ್ಲಿ ಶೇ.50ಕ್ಕೂ ಹೆಚ್ಚು ಕಡಿತಗೊಳಿಸಿದ ಬಳಿಕ ಅದಾನಿ ಪವರ್ಸ್‌ಗೆ ಬಾಂಗ್ಲಾದೇಶ ಪಾವತಿ ಆರಂಭಿಸಿದೆ. ಸುಮಾರು 6700 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅದಾನಿ ಕಂಪೆನಿ ವಿದ್ಯುತ್ ಪೂರೈಕೆ ಕಡಿತಗೊಳಿಸಿತ್ತು. ಝಾರ್ಖಂಡ್‌ನ ಗೊಡ್ಡಾ ವಿದ್ಯುತ್ ಘಟಕದಿಂದ 1600 ಮೆಗಾವ್ಯಾಟ್ ವಿದ್ಯುತ್ತನ್ನು ಬಾಂಗ್ಲಾಗೆ ಪೂರೈಸಲಾಗುತ್ತಿತ್ತು. ರಷ್ಯಾ-ಉಕ್ರೇನ್ ಯುದ್ಧ ದಿಂದಾಗಿ ಇಂಧನ ಬೆಲೆ ಹೆಚ್ಚಾಗಿ, ಬಾಂಗ್ಲಾದಲ್ಲಿ ಬಿಕ್ಕಟ್ಟು ಉಂಟಾಗಿ ಬಿಲ್ ಪಾವತಿಸಲು ಬಾಂಗ್ಲಾ ವಿಫಲವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi – Trump Meet: ಪ್ಯಾರಿಸ್ ಪ್ರವಾಸದ ಬೆನ್ನಲ್ಲೇ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರ ಭೇಟಿ
BRI Agreement: ಚೀನ ಜತೆಗಿನ ಕಾಲುವೆ ಒಪ್ಪಂದ ಕೈಬಿಟ್ಟ ಪನಾಮಾ!
Denmark; ಮುಸ್ಲಿಂ ರಾಷ್ಟ್ರದ ರಾಯಭಾರ ಕಚೇರಿ ಎದುರು ಕುರಾನ್ ಸುಟ್ಟ ರಾಸ್ಮಸ್ ಪಲುಡಾನ್!
Baloch attack: 18 ಪಾಕಿಸ್ಥಾನ ಸೈನಿಕರ ಸಾವು: ಗುಂಡಿನ ಚಕಮಕಿಯಲ್ಲಿ 23 ಬಂಡುಕೋರರ ಸಾವು
Ireland ಕಾರು ಅಪಘಾತ: ಭಾರತದ ಇಬ್ಬರು ಸಾವು
MUST WATCH
ಹೊಸ ಸೇರ್ಪಡೆ
Kasaragod: ಇಬ್ಬರು ಯುವತಿಯರು ನಾಪತ್ತೆ; ತನಿಖೆ ಆರಂಭ
Border Issue: ಸೇನಾ ಮುಖ್ಯಸ್ಥರ ಹೇಳಿಕೆ ರಾಹುಲ್ ತಿರುಚಿದ್ದಾರೆ: ಸಚಿವ ರಾಜನಾಥ್ ಕಿಡಿ
Appeal: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಿ: ಎಚ್.ಡಿ.ದೇವೇಗೌಡ
Memorial: ಪ್ರಣಬ್ ಸ್ಮಾರಕದ ಬಳಿಯೇ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣ?
Karkala: ಅಪಘಾತ ಮತ್ತು ಹಲ್ಲೆ ಪ್ರತ್ಯೇಕ ಪ್ರಕರಣ; ಆರೋಪಿಗಳಿಗೆ ಮುಂದುವರಿದ ಶೋಧ