ಯುವರಾಜ-ಯುವರಾಣಿ ಜಾಲಿಮೂಡ್
Team Udayavani, Mar 22, 2022, 7:55 AM IST
ಬೆಲಿಝ್: ಬ್ರಿಟನ್ ರಾಣಿ ಎಲಿಝಬೆತ್, ತಾವು ಅಧಿಕಾರ ಸ್ವೀಕರಿಸಿ 70ನೇ ವರ್ಷಕ್ಕೆ ಕಾಲಿಟ್ಟಿರುವ ಸಂಭ್ರಮದಲ್ಲಿದ್ದಾರೆ.
ಈ ವೇಳೆ ಯುವರಾಜ ವಿಲಿಯಮ್ ಮತ್ತು ಅವರ ಪತ್ನಿ ಕೇಟ್ ಮಿಡ್ಲ್ಟನ್ ಕೇಂದ್ರ ಅಮೆರಿಕದ ಬೆಲಿಝ್ ದೇಶದಲ್ಲಿ ಪ್ರವಾಸ ನಡೆಸುತ್ತಿದ್ದಾರೆ!
ಈ ದಿಢೀರ್ ಪ್ರವಾಸದ ಹಿಂದಿನ ಮರ್ಮ ಇನ್ನೂ ಗೊತ್ತಾಗಿಲ್ಲ. ಬೆಲಿಝ್ ನ ಹಳ್ಳಿಯೊಂದರಲ್ಲಿ ವಿಲಿಯಮ್ ಮತ್ತು ಮಿಡ್ಲ್ಟನ್ ಜನರೊಂದಿಗೆ ಕಾಲ ಕಳೆದರು.
ಚಾಕೋಲೇಟ್ ತಯಾರಿಸಿ, ಹಾಡಿ ಕುಣಿದರು. ಸದ್ಯ ಕೇಂದ್ರ ಅಮೆರಿಕದಲ್ಲಿರುವ ಕೆರಿಬಿಯನ್ ರಾಷ್ಟ್ರಗಳಲ್ಲಿ ಬ್ರಿಟಿಷರು ಈ ಹಿಂದೆ ನಡೆಸಿದ ದಬ್ಟಾಳಿಕೆಗಳ ಬಗ್ಗೆ ಚರ್ಚೆ ಜೋರಾಗಿದೆ.
ಇದನ್ನೂ ಓದಿ:ನಿಯಮ 69 ರ ಚರ್ಚೆಗೆ ಸಮಯವೇಕಿಲ್ಲ? :ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಆಕ್ಷೇಪ
ಇಂತಹ ವೇಳೆಯೇ ಈ ಜೋಡಿ ಹಳ್ಳಿಯೊಂದಕ್ಕೆ ತೆರಳಿದೆ. ಈ ಜೋಡಿಯ ಪ್ರವೇಶಕ್ಕೆ ಮುನ್ನ ಪ್ರವಾಸಿಪಟ್ಟಿಯಲ್ಲಿದ್ದ ಸ್ಥಳವೊಂದರಲ್ಲಿ ಪ್ರತಿಭಟನೆಯೂ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Assam; ಚಹಾರ್ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.