Hamas ಕ್ರೌರ್ಯದ ಫೋಟೋಗೆ ಪ್ರಶಸ್ತಿ: ನೆಟ್ಟಿಗರು ಫುಲ್ ಗರಂ
Team Udayavani, Mar 30, 2024, 6:00 AM IST
ನ್ಯೂಯಾರ್ಕ್: 2023ರ ಅ.7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಉಗ್ರರು, ಜರ್ಮನ್‌ನ ಪ್ರವಾಸಿ ಮಹಿಳೆಯೊಬ್ಬರ ಅರೆಬೆತ್ತಲೆ ಮೃತದೇಹ ಮೆರವಣಿಗೆ ನಡೆಸಿದ ಫೋಟೋಗೆ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ. ಈ ಕ್ರೌರ್ಯದ ಫೋಟೋಗೆ ಪ್ರಶಸ್ತಿ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ದಾಳಿಯಲ್ಲಿ 23 ವರ್ಷದ ಯಹೂದಿ ಶಾನಿ ಲೌಕ್ ಮೃತಪಟ್ಟಿದ್ದರು. ಹಮಾಸ್ ಉಗ್ರರು ಶಾನಿ ಲೌಕ್ ನಗ್ನ ಮೃತದೇಹದ ಮೆರವಣಿಗೆ ನಡೆಸಿದ ಫೋಟೋವನ್ನು ಅಸೋಸಿಯೇಟೆಡ್ ಪ್ರಸ್(ಎಪಿ) ತೆಗೆದಿದ್ದು, ಇದಕ್ಕೆ “ವರ್ಷದ ಛಾಯಾಚಿತ್ರ ಅಂತಾರಾಷ್ಟ್ರೀಯ ಪ್ರಶಸ್ತಿ’ ಬಂದಿದೆ. ಈ ಪ್ರಶಸ್ತಿಯನ್ನು ಮಿಸೌರಿ ಸ್ಕೂಲ್ ಆಫ್ ಜರ್ನಲಿಸಂನ ಡೊನಾಲ್ಡ್ ಡಬ್ಲ್ಯು ರೆನಾಲ್ಡ್$Õ ಜರ್ನಲಿಸಂ ಇನ್‌ಸ್ಟಿಟ್ಯೂಟ್ ನೀಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.