Ram Setu ಚಿತ್ರ ಸೆರೆಹಿಡಿದ ಯುರೋಪಿಯನ್ ಉಪಗ್ರಹ
Team Udayavani, Jun 25, 2024, 1:47 AM IST
ಹೊಸದಿಲ್ಲಿ: ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಕೋಪ ರ್ನಿಕಸ್ ಸೆಂಟಿನಲ್-2 ಉಪಗ್ರಹವು ಬಾಹ್ಯಾಕಾಶದಿಂದ ರಾಮಸೇತು ಚಿತ್ರವನ್ನು ಸೆರೆ ಹಿಡಿದಿದೆ. ಈ ಚಿತ್ರವನ್ನು ಸಂಸ್ಥೆ ಹಂಚಿಕೊಂಡಿದ್ದು, ಫೋಟೋಗಳು ವೈರಲ್ ಆಗಿವೆ. ಭಾರತದ ರಾಮೇಶ್ವರಂನಿಂದ ಲಂಕಾದ ಮನ್ನಾರ್ ದ್ವೀಪದ ವರೆಗೆ 48 ಕಿ.ಮೀ ಈ ನೈಸರ್ಗಿಕ ಸೇತುವೆ ವ್ಯಾಪಿಸಿತ್ತು. 15ನೇ ಶತಮಾನದ ಬಳಿಕ ಸೇತುವೆ ಸವೆಯುತ್ತಾ ಬಂದಿದ್ದು ಈಗ ಅದರ ಕುರುಹು ಫೋಟೋಗಳಲ್ಲಿ ಹೀಗೆ ಕಾಣುತ್ತದೆ ಎಂದು ಸಂಸ್ಥೆ ಹೇಳಿದೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ರಾಮೇಶ್ವರದ ಅರಿಚಲ್ ಮುನ್ನೈಗೆ ಭೇಟಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.