ಟ್ರಂಪ್ ಪದಚ್ಯುತಿಗೆ ಶ್ವೇತಭವನದಲ್ಲೇ ಸಿದ್ಧತೆ?
Team Udayavani, May 21, 2017, 11:21 AM IST
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಸೌದಿ ಅರೇಬಿಯಾ ಪ್ರವಾಸಕ್ಕಾಗಿ ರಿಯಾದ್‌ಗೆ ಬಂದಿದ್ದರೆ, ಅತ್ತ ಅವರ ಮಹಾಭಿಯೋಗಕ್ಕೆ ಸಿದ್ಧªತೆ ನಡೆಯುತ್ತಿದೆ ಎಂಬ ವರದಿ ಬಹಿರಂಗವಾಗಿದೆ.
ವೈಟ್‌ಹೌಸ್‌ನಲ್ಲೇ ಇಬ್ಬರು ವಕೀಲರು ಈ ಸಂಬಂಧ ಕಾನೂನು ಮಾಹಿತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸೆನೆಟ್ ಮತ್ತು ಕಾಂಗ್ರೆಸ್‌ನಲ್ಲಿ ರಿಪಬ್ಲಿಕನ್ ಸಂಸದರೇ ಹೆಚ್ಚಿರು ವುದರಿಂದ ಅವರ ಮಹಾಭಿಯೋಗ ಕಷ್ಟ ಎಂದು ಹೇಳಲಾಗು ತ್ತಿದೆ. ಅಲ್ಲದೆ ಈಗಲೇ ಮಹಾಭಿಯೋಗದ ಬಗ್ಗೆ ಮಾತನಾಡು ವುದು ತೀರಾ ಅವಸರದ್ದು ಎಂದು ಡೆಮಾಕ್ರಾಟ್ ಸಂಸದರು ಅಭಿಪ್ರಾಯ ಪಡುತ್ತಿದ್ದಾರೆ ಎನ್ನಲಾಗಿದೆ. ಆದರೂ ಶೇÌತಭವನ ದಲ್ಲಿರುವ ಕಾನೂನು ತಂಡದ ಇಬ್ಬರು ವಕೀಲರು ಈ ಬಗ್ಗೆ ಆಚೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಎಫ್ಬಿಐ ಮುಖ್ಯಸ್ಥರನ್ನು ವಜಾ ಮಾಡಿದ ಅನಂತರ, ಟ್ರಂಪ್ ಅವರ ರಷ್ಯಾ ಸ್ನೇಹದ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಶ್ವೇತಭವನವೂ ಸೇರಿ ಉನ್ನತ ಮಟ್ಟದ ಹುದ್ದೆಗಳಿಗೆ ನೇಮಕವೂ ಆಗಿಲ್ಲ. ಹೀಗಾಗಿ ಅಧಿಕಾರ ನಡೆಸುವಲ್ಲಿ ವಿಫಲರಾ ಗಿದ್ದಾರೆಂದು ಆರೋಪಿಸಿ ಪದಚ್ಯುತಿಗೆ ಯತ್ನಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.